ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಆಲಂಗೂರ್ ಅಸ್ತಂಗತ…ಕಳಚಿದ ಜೆಡಿಎಸ್‌ ಕೊಂಡಿ….

ಕೋಲಾರ/ಮುಳಬಾಗಿಲು : ತಾಲ್ಲೂಕಿನ ಜೆಡಿಎಸ್‌ ಪ್ರಬಲ ನಾಯಕ, ಮಾಜಿ ಸಚಿವರಾದ ಆಲಂಗೂರು ಶ್ರೀನಿವಾಸ್‌ರವರು ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಅಪಘಾತದಿಂದ ನಿಧನರಾದರು. ಹಲಮ ವರ್ಷಗಳಿಂದ ತಾಲ್ಲೂಕಿನ ಜನತೆಗೆ ರಾಜಕೀಯ ಮುಸ್ಸದಿ ನಾಯಕರಾಗಿ ದಲಿತ ಉದ್ದಾರಕ್ಕಾಗಿ ಕಾರ್ಯಗಳು, ಶಾಲೆಗಳು, ರಸ್ತೆಗಳು, ಕುಡಿಯುವ ನೀರು ಈಗೆ ಅನೇಕ ಜನಪರ ಕಾರ್ಯಗಳು ಮಾಡಿ ಜನತೆಗೆ ಮೆಚ್ಚಿನ ನಾಯಕರಾಗಿದ್ದರು. ರೈತರ ಹೊರಾಟಗಳಲ್ಲಿ ಪ್ರಮುಖ ಪಾತ್ರವಹಿಸಿ,ರಾಜ್ಯನಾಯಕರಾಗಿ ಜನತಾದಳ ಕಾರ್ಯದರ್ಶಿಯಾಗಿ ಸೇವೆ, ೨ಬಾರಿ ಶಾಸಕರಾಗಿ ಆಯ್ಕೆ…

No Comments to “ಆಲಂಗೂರ್ ಅಸ್ತಂಗತ…ಕಳಚಿದ ಜೆಡಿಎಸ್‌ ಕೊಂಡಿ….”

add a comment.

Leave a Reply

You must be logged in to post a comment.