ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರದ ಚುನಾವಣೆ ಪ್ರಚಾರಕ್ಕೆ ಕುಮಾರಸ್ವಾಮಿ…ಚಿಂತಾಮಣಿ: ಪೋಷಕರ ನಿರ್ಲಕ್ಷದಿಂದ `ಕನ್ನಡ ಶಾಲೆ’ಗೆ ಹಿನ್ನೆಡೆ-ದೊಡ್ಡರಂಗೇಗೌಡ…

ಕೋಲಾರ : ಜೆಡಿಎಸ್‌ನ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರ ಸ್ವಾಮಿ ವೇಮಗಲ್‌ ಕ್ಷೇತ್ರದ ಜಿಪಂ ಚುನಾವಣಾ ಪ್ರಚಾರಕ್ಕಾಗಿ ಕ್ಯಾಲನೂರಿಗೆ ಶನಿವಾರ ಬೆಳಿಗ್ಗೆ ೧೧.೩೦ಗಂಟೆಗೆ ಆಗಮಿಸಲಿ ದ್ದಾರೆಂದು ಜೆಡಿಎಸ್‌ನ ಮುಖಂಡರು, ಮಾಜಿ ಸಚಿವರೂ ಆದ ಕೆ.ಶ್ರೀನಿವಾಸಗೌಡರು ತಿಳಿಸಿದ್ದಾರೆ. ಅವರು ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದರು.ಇವರೊಂದಿಗೆ ಶಾಸಕ ಜಮೀರ್ ಅಹ್ಮದ್‌ಖಾನ್‌, ವಾಲ್ಮೀಕಿ ನಾಯಕ ಚಿಕ್ಕಮಾದು ಮತ್ತಿತರರು ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಶ್ರೀಮತಿ ಎಲ್‌.ಆಶಾ ಪರ ಪ್ರಚಾರ ಮಾಡಲ್ಲಿದ್ದಾರೆ. ಕಳೆದ ಬಾರಿಯ ಎಪಿಎಂಸಿ ಚುನಾವಣೆಯಲ್ಲಿ ಗೆಲಮ ಸಾಧಿಸಿದಂತೆ ಈ ಬಾರಿಯೂ ಕೂಡ ವೇಮಗಲ್‌ ಕ್ಷೇತ್ರದ ಅಭ್ಯರ್ಥಿ ಗೆಲುಮ ಖಚಿತ ಎಂದು ಗೌಡರು ತಿಳಿಸಿದರು. ಸ್ಥಳೀಯ ಶಾಸಕ ಕ್ಷೇತ್ರದ ಅಭಿವೃದ್ದಿಯನ್ನು ಕಡೆಗಾಣಿಸಿರು ಮದೇ ನಮ್ಮ ಗೆಲುವಿನ ಪ್ಲಸ್‌ ಪಾಯಿಂಟ್‌ ಆಗಿದ್ದು, ಈಗಾಗಲೇ ಕ್ಷೇತ್ರದ ತುಂಬೆಲ್ಲಾ ಜೆಡಿಎಸ್‌ ಮತ್ತು ಕುಮಾರ ಸ್ವಾಮಿಯ ವರ್ಚಸ್‌ನಿಂದ ಸಾವಿರಾರುಸಂಖ್ಯೆಯಲ್ಲಿ ಯುವಕರು ಪಕ್ಷಕ್ಕೆ ಬಂದಿರುಮದಲ್ಲದೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾ ರೆಂದು ಅವರು ತಿಳಿಸಿದರು…

No Comments to “ಕೋಲಾರದ ಚುನಾವಣೆ ಪ್ರಚಾರಕ್ಕೆ ಕುಮಾರಸ್ವಾಮಿ…ಚಿಂತಾಮಣಿ: ಪೋಷಕರ ನಿರ್ಲಕ್ಷದಿಂದ `ಕನ್ನಡ ಶಾಲೆ’ಗೆ ಹಿನ್ನೆಡೆ-ದೊಡ್ಡರಂಗೇಗೌಡ…”

add a comment.

Leave a Reply

You must be logged in to post a comment.