ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಬಾಲಕಾರ್ಮಿಕರಿಗೆ ಶಿಕ್ಷಣ ಕಡ್ಡಾಯ-ಡಿಸಿ ಮನೋಜ್‌ಕುಮಾರ್ ಮೀನಾ…ಕೋಲಾರ ಜಿಲ್ಲೆಯ ಮಕ್ಕಳಲ್ಲಿ ಮಿತಿ ಮೀರಿದ `ಅಪೌಷ್ಟಿಕಾಂಶ’ದ ಮರಣಮೃದಂಗ…

ಕೋಲಾರ : ವಿವಿಧ ಕಾರಣಗಳಿಂದಾಗಿ ವಿವಿಧ ಭಾಗಗಳಿಂದ ಬಂದು ವರ್ಕ್‌ಶಾಪ್‌,ಹೋಟೆಲ್‌,ಅಂಗಡಿ,ಇಟ್ಟಿಗೆ ಕಾರ್ಖಾನೆ, ಗ್ಯಾರೇಜ್‌ ಹಾಗೂ ಇತರೆ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ನೇಮಕ ಮಾಡಿಕೊಂಡು ಅವರಿಂದ ದುಡಿಸಿಕೊಳ್ಳುಮದು ಅಪರಾಧವಾಗುತ್ತದೆ ಎಂದು ಜಿಲ್ಲಾಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಬಾಲ ಕಾರ್ಮಿಕರ ತಡೆ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡು ತ್ತಿದ್ದರು. ಬಾಲಕಾರ್ಮಿಕರನ್ನು ಗುರುತಿಸಿದ ನಂತರ ಅವರಿಗೆ ಪುನರ್ವಸತಿ ಕಲ್ಪಿಸುಮದು ಕಡ್ಡಾಯವಾಗಿರುತ್ತದೆ.  ಅಲ್ಲದೆ ಅವರಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ತಿಳಿಸಿದರು. ಬಾಲಕಾರ್ಮಿಕರ ಶಾಲೆಗಳನ್ನು ಎಲ್ಲಾ ತಾಲ್ಲೂಕುಗಳಲ್ಲಿ ಪ್ರಾರಂಭಿಸಲು ಕಾರ್ಮಿಕ ಇಲಾಖೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಮಾಲೂರಿನಲ್ಲಿ ಕಾರ್ಖಾನೆಗಳು ಹೆಚ್ಚಾಗಿರುಮದರಿಂದ ಹಾಗೂ ಹೊರ ರಾಜ್ಯದಿಂದ ವಲಸೆ ಬಂದಿರುಮದರಿಂದ ಅಲ್ಲಿನ ಮಕ್ಕಳ ಅನುಕೂಲಕ್ಕಾಗಿ ಎರಡು ಶಾಲೆಗಳನ್ನು ತೆರೆಯಲು ತಿಳಿಸಿದರಲ್ಲದೆ ಇತರೆ ಎಲ್ಲಾ ತಾಲ್ಲೂಕುಗಳಲ್ಲಿ ತಲಾ ಒಂದು ಶಾಲೆಯನ್ನು ಕೂಡಲೇ ಪ್ರಾರಂಭಿಸಬೇಕೆಂದರು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಪ್ರವಾಸದ ಕಾಲ ದಲ್ಲಿ ಬಾಲಕಾರ್ಮಿಕರ ಮಕ್ಕಳನ್ನು ಗುರು ತಿಸಿ ಅಂತಹ ಮಕ್ಕಳನ್ನು ನೇಮಕ ಮಾಡಿ ಕೊಳ್ಳುಮದು ಅಪರಾಧಎಂದು ಮಾಲೀ ಕರಿಗೆ ತಿಳಿಸಬೇಕೆಂದು ಹೇಳಿದರು.

No Comments to “ಕೋಲಾರ : ಬಾಲಕಾರ್ಮಿಕರಿಗೆ ಶಿಕ್ಷಣ ಕಡ್ಡಾಯ-ಡಿಸಿ ಮನೋಜ್‌ಕುಮಾರ್ ಮೀನಾ…ಕೋಲಾರ ಜಿಲ್ಲೆಯ ಮಕ್ಕಳಲ್ಲಿ ಮಿತಿ ಮೀರಿದ `ಅಪೌಷ್ಟಿಕಾಂಶ’ದ ಮರಣಮೃದಂಗ…”

add a comment.

Leave a Reply

You must be logged in to post a comment.