ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಅಂಬೇಡ್ಕರ್ ಈ ನೆಲದಲ್ಲಿ ಜನಿಸದಿದ್ದಲ್ಲಿ ನಮ್ಮನ್ನೆಲ್ಲಾ ತುಳಿದು ಹಾಕುತ್ತಿದ್ದರು-ಸಚಿವ ವರ್ತೂರು ಪ್ರಕಾಶ್‌….

ಕೋಲಾರ: ತಳ ಸಮುದಾಯಗಳ ಜನತೆಯ ನೋವನ್ನು ಅರ್ಥ ಮಾಡಿಕೊಳ್ಳುವವನಷ್ಟೇ ಉತ್ತಮ ರಾಜಕಾರಣಿಯಾಗ ಬಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜವಳಿ ಖಾತೆ ಸಚಿವ ವರ್ತೂರು ಆರ್.ಪ್ರಕಾಶ್‌ ಹೇಳಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ದಂದು ಜಿಲ್ಲಾ ಹೊಲಿಗೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಹೊಲಿಗೆ ಕಾರ್ಮಿಕರ ಸಮಾ ವೇಶದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾ ಜಿಕ ಭದ್ರತಾ ಮಂಡಳಿಯ ಪಿಂಚಿಣಿ ಯೊಜನೆಯ ಬಗ್ಗೆ ಅವರು ಮಾತನಾಡಿದರು. ಅಂಬೇಡ್ಕರ್ ಈ ನೆಲದಲ್ಲಿ ಜನಿಸದಿದ್ದಲ್ಲಿ ನಮ್ಮನ್ನೆಲ್ಲಾ ಕುಂಬಾರ ಮಣ್ಣನ್ನು ತುಳಿಯುವ ರೀತಿಯಲ್ಲಿ ತುಳಿದು ಹಾಕುತ್ತಿ ದ್ದರು. ಅವರ ಸುದೀರ್ಘ ಪರಿಶ್ರಮದ ಫಲವಾಗಿ ತಳ ಸಮುದಾ ಯಗಳನ್ನು ಮುಖ್ಯವಾಹಿನಿಗೆ ತರುವ ಹಲವಾರು ಯೊಜನೆ ಗಳು ಜಾರಿಗೆ ಬರುತ್ತಿವೆ….

No Comments to “ಅಂಬೇಡ್ಕರ್ ಈ ನೆಲದಲ್ಲಿ ಜನಿಸದಿದ್ದಲ್ಲಿ ನಮ್ಮನ್ನೆಲ್ಲಾ ತುಳಿದು ಹಾಕುತ್ತಿದ್ದರು-ಸಚಿವ ವರ್ತೂರು ಪ್ರಕಾಶ್‌….”

add a comment.

Leave a Reply

You must be logged in to post a comment.