ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಇಂದು ಕೋಲಾರ ಜಿಪಂ ಉಪಾಧ್ಯಕ್ಷ ಚುನಾವಣೆ:…ಮತ್ತೆ ಎಡುಮದಿಲ್ಲ-ಸಚಿವ ವರ್ತೂರು ಪ್ರಕಾಶ್‌…

ಈಚಿನ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಆಶಾ ಲೋಕೇಶ್‌ ಗೆಲುಮ ಸಾಧಿಸಿದ್ದರು, ಆದರೆ ಇವರ ಹೆಸರು ಇನ್ನೂ ಗೆಜೆಟೀಯರ್ ನೋಟಿಪಿಕೇಷನಲ್ಲಿ ಹೊರ ಬೀಳದ ಕಾರಣ ಯಾಮದೇ ಪ್ರಕ್ರಿಯೆಗೂ ಅರ್ಧ ಚಂದ್ರ. ಮೈತ್ರಿ ಕೂಟದಿಂದ ಸಧ್ಯಕ್ಕೆ ಜೆಡಿಎಸ್‌, ಕಾಂಗ್ರೆಸ್‌ನ ಒಟ್ಟು ಮತಗಳು ೧೭ ಇರುಮ ದರಿಂದ ಅವಿಶ್ವಾಸ ಮಂಡನೆಗೆ ಅವಕಾಶವಿದೆ. ಆದರೇ ಮೈತ್ರಿ ಬಣದ ಕಾಂಗ್ರೆಸ್‌ ಸದಸ್ಯರು ಸಧ್ಯದ ಪರಿಸ್ಥಿಯಲ್ಲಿ ತಟಸ್ಥರಾಗಿ ಉಳಿದಿದ್ದಾರೆ. ಈ ಸಂದರ್ಭಮ ಪ್ರಸಕ್ತ ಅಧ್ಯಕ್ಷಿಣಿ ಮಂಜುಳಾಗೆ ವರದಾನವಾಗಿದೆ.ಇಕ್ಕಟ್ಟಿನ ಪರಿಸ್ಥಿಯಿಂದ ನಿರಾಳವಾಗಿದ್ದಾರೆ. ಇದೇ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಐದು ಸದಸ್ಯರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಏತನ್ಮದ್ಯೆ ಕಳೆದ ಶನಿವಾರ ಸಂಸದ ಕೆ.ಹೆಚ್‌. ಮುನಿಯಪ್ಪರವರ ಬೆಂಗಳೂರಿನ ನಿವಾಸದಲ್ಲಿ ಪಕ್ಷದ ಜಿಲ್ಲಾ ಪ್ರಮುಖರ ತುರ್ತು ಸಭೆಯನ್ನು ಕರೆಯಲಾಗಿತ್ತು. ಆದರೆ ಸಭೆಗೆ ವಿಧಾನಪರಿಷತ್‌ ಸದಸ್ಯ ವಿ.ಆರ್.ಸುದರ್ಶನ್‌, ನಜೀರ್ಅಹ್ಮದ್‌ ಒಳಗೊಂಡಂತೆ ಅನೇಕರು ಹಾಜರಾಗಲು ಸಾಧ್ಯವಾಗಿರಲ್ಲಿಲ್ಲ. ಮಂಗಳೂರು ಲೋಕಸಭೆಯ ಚುನಾವಣಾ ವೀಕ್ಷಕರ ಪಕ್ಷದ ದುರೀಣರೊಡಣೆ ಸುದರ್ಶನ್‌ ತೆರಳಿದ್ದರು. ಇಂತಹುದೇ ಇನ್ನೊಂದು ಕಾರ್ಯದಲ್ಲಿ ನಜೀರ್ ಅಹ್ಮದ್‌ ತೆರಳಿದ್ದರಿಂದ ಇವರನ್ನೆಲ್ಲಾ ಬಿಟ್ಟು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲು ಸಭೆಯು ನಿರಾಕರಿಸಿತು. ಈಗಾಗಿ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಯ ಆಯ್ಕೆಯನ್ನು ಚುನಾವಣೆ ದಿನವಾದ ಮಂಗಳವಾರ ದಂದೇ ತೀರ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು…

No Comments to “ಇಂದು ಕೋಲಾರ ಜಿಪಂ ಉಪಾಧ್ಯಕ್ಷ ಚುನಾವಣೆ:…ಮತ್ತೆ ಎಡುಮದಿಲ್ಲ-ಸಚಿವ ವರ್ತೂರು ಪ್ರಕಾಶ್‌…”

add a comment.

Leave a Reply

You must be logged in to post a comment.