ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಿಕ್ಕಬಳ್ಳಾಪುರ : ಅಧಿಕಾರಿಗಳಿಗೆ `ಕಟ್ಟೆಚ್ಚರ’ ಸಭೆಗೆ ಗೈರಾದರೆ ಶಿಸ್ತುಕ್ರಮ : ಡಿಸಿ ಡಾ. ಎನ್‌. ಮಂಜುಳ….ಕೋಲಾರ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀತಿ ಅನುಸರಿಸಿದರೇ… ಉಳಿಯುಮದೇ ಕಟ್ಟಡಗಳು..?…

ಚಿಕ್ಕಬಳ್ಳಾಪುರ: ಯಾಮದೇ ಅಧಿಕಾರಿ ಸಭೆಗೆ ಗೈರು ಹಾಜರಾದರೆ, ತಮ್ಮ ವ್ಯಾಪ್ತಿಗೆ ಬರುವ ಕೆಲಸಕಾರ್ಯ ನಿರ್ಲಕ್ಷಸಿದರೆ, ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುಮದಾಗಿ ಜಿಲ್ಲಾಧಿಕಾರಿ ಡಾ.ಎನ್‌.ಮಂಜುಳಾ ತಿಳಿಸಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಶಿಡ್ಲಘಟ್ಟದ ದಿಬ್ಬೂರಹಳ್ಳಿಯಲ್ಲಿ ವ್ಯಾಪ್ತಿ ಯಲ್ಲಿ ಮದ್ಯ ಸೇವನೆಯಿಂದ ಮೃತರಾದವರಿಗೆ ಪರಿಹಾರ ಕೊಟ್ಟಿರುವ ಬಗ್ಗೆ ತಿಳಿಸಿದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಸಂತ್ರಸ್ತ ಕುಟುಂಬದವರಿಗೆ ಪರಿಹಾರ ನೀಡ ಲಾಗಿದೆ. ಐದು ಜನ ಸಂತ್ರಸ್ತರಿಗೆ ತಲಾ ೧೫ಸಾವಿರ ಸಹಾಯಧನ ನೀಡಲಾಗಿದೆ. ಇನ್ನೊಬ್ಬರಿಗೆ ಸದ್ಯದಲ್ಲಿಯೆನೀಡಲಾಗುಮ ದೆಂದು ನಿಗಮದ ಅಧಿಕಾರಿಗಳು ತಿಳಿಸಿದರು. ಗೌರಿಬಿದನೂರಿನ ಹೊಸೂರುಹೋಬಳಿಯ ಉಪ್ಪಾರಹಳ್ಳಿ ಯಲ್ಲಿ ಭೂರಹಿತರಿಗೆ ಭೂಮಿ ಹಂಚುವ ಕುರಿತು ಕ್ರಮಕೈ ಗೊಳ್ಳಬೇಕೆಂದು ತಾಲ್ಲೂಕು ತಹಶೀಲ್ದಾರರಿಗೆ ಸೂಚಿಸ ಲಾಯಿತು. ಉದ್ಯೋಗ ಖಾತ್ರಿ ಯೊಜನೆಯಡಿ ಶೇ ೫೦ ರಷ್ಟು ಪರಿಶಿಷ್ಟ ಜಾತಿ/ ವರ್ಗದ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂಬುದು ಚರ್ಚೆಯಾಯಿತು …

No Comments to “ಚಿಕ್ಕಬಳ್ಳಾಪುರ : ಅಧಿಕಾರಿಗಳಿಗೆ `ಕಟ್ಟೆಚ್ಚರ’ ಸಭೆಗೆ ಗೈರಾದರೆ ಶಿಸ್ತುಕ್ರಮ : ಡಿಸಿ ಡಾ. ಎನ್‌. ಮಂಜುಳ….ಕೋಲಾರ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀತಿ ಅನುಸರಿಸಿದರೇ… ಉಳಿಯುಮದೇ ಕಟ್ಟಡಗಳು..?…”

add a comment.

Leave a Reply

You must be logged in to post a comment.