ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಮಾಹಿತಿ ನೀಡುಮದು ಸರ್ಕಾರದ ಕೆಲಸ-ಕರ್ನಾಟಕ ಮಾಹಿತಿ ಆಯೊಗದ ರಾಜ್ಯ ಮಾಹಿತಿ ಆಯುಕ್ತ ವಿರೂಪಾಕ್ಷಯ್ಯ…—-ಅರವಿಂದ ಲಿಂಬಾಳಿಗೆ ಸಚಿವ ಸ್ಥಾನ ನೀಡಲಿ-ಸಚಿವ ವರ್ತೂರು ಪ್ರಕಾಶ್‌…

ಕೋಲಾರ: ಸಾರ್ವಜನಿಕರಿಗೆ ಸರ್ಕಾರಿ ಇಲಾಖೆಗಳ ಸ್ಪಂಧಿಸದಿದ್ದಾಗ ನೀಡುವ ಅನೇಸ್ಥೇಷಿಯಾ ಮಾಹಿತಿ ಹಕ್ಕು ಅಧಿನಿಯಮವಾಗಿದೆ. ದಂಡ ವಿಧಿಸಿ ಕೊಳ್ಳದಂತೆ ಕಾಲಮಿತಿಯೊಳಗೆ ಸಾರ್ವಜನಿಕರು ಮಾಹಿತಿ ಹಕ್ಕು ಕಾಯಿದೆಯಡಿ ಕೋರುವ ಅರ್ಹ ಮಾಹಿತಿಯನ್ನು ನೀಡಿ ಎಂದು ಕರ್ನಾಟಕ ಮಾಹಿತಿ ಆಯೊಗದ ರಾಜ್ಯ ಮಾಹಿತಿ ಆಯುಕ್ತ ಜಿ.ಎಸ್‌. ವಿರೂಪಾಕ್ಷಯ್ಯ ಕರೆ ನೀಡಿದರು. ನಗರದಲ್ಲಿರುವ ಜಿಲ್ಲಾ ಪಂಚಾ ಯಿತಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಯಿದೆಯು ನಿಮ್ಮನ್ನು ಬಾಧಿಸಲು ಬಂದಿಲ್ಲ. ಅದು ನಿಮ್ಮನ್ನು ಕಾಪಾಡಲು ಬಂದಿದೆ ಎಂಬುದು ಸದಾ ನಿಮ್ಮ ಮನಸ್ಸಿನಲ್ಲಿರಲಿ. ಆದರೆ ಕೆಲಸ ಮಾಡಲು ಸೋಮಾರಿತನ ತೋರುವವನಿಗೆ ಇದು ಕಾಡದೇ ಬಿಡುಮದಿಲ್ಲ. ಜಿಲ್ಲೆಯ ೪೨೦ ಮೇಲ್ಮನವಿಅರ್ಜಿಗಳು ಸಧ್ಯಕ್ಕೆ ವಿಚಾರಣೆ ಯಲ್ಲಿವೆ. ಮಾಹಿತಿ ಹಕ್ಕು ಆಯೊಗದ ಮುಂದೆ ಹಾಜರಾಗಿದ್ದೀರಿ ಎಂದರೆ ನೀಮ ತಪ್ಪು ಮಾಡಿದ್ದೀರಿ ಎಂಬ ಅರ್ಥ ಸಮಾಜಕ್ಕೆ ರವಾನೆಯಾಗು ತ್ತದೆ. ನಿಮಗೆ ದಂಡ ವಿಧಿಸುಮದು ನಮಗೆ ಪ್ರಿಯವಾದ ಕೆಲಸವೇನೂ ಅಲ್ಲ. ದಂಡ ವಿಧಿ ಸುವಲ್ಲಿ ನಾಮ ತಾರತಮ್ಯ ಮಾಡುವಂತಿಲ್ಲ. ….

No Comments to “ಕೋಲಾರ : ಮಾಹಿತಿ ನೀಡುಮದು ಸರ್ಕಾರದ ಕೆಲಸ-ಕರ್ನಾಟಕ ಮಾಹಿತಿ ಆಯೊಗದ ರಾಜ್ಯ ಮಾಹಿತಿ ಆಯುಕ್ತ ವಿರೂಪಾಕ್ಷಯ್ಯ…—-ಅರವಿಂದ ಲಿಂಬಾಳಿಗೆ ಸಚಿವ ಸ್ಥಾನ ನೀಡಲಿ-ಸಚಿವ ವರ್ತೂರು ಪ್ರಕಾಶ್‌…”

add a comment.

Leave a Reply

You must be logged in to post a comment.