ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಾಲಕರ ಅಪಘಾತ ಪರಿಹಾರ ಯೊಜನೆ ಜಾರಿಗೆ…ಕೆಜಿಎಫ್‌ನಲ್ಲಿ ಸಚಿವ ವರ್ತೂರ್ ಪ್ರಕಾಶ್‌ ರವರಿಂದ ಫಲಾನುಭವಿಗಳಿಗೆ ಆಟೋ ವಿತರಣೆ…..

ಕೋಲಾರ: ವಿವಿಧ ವಾಹನ ಚಾಲಕರು ಅಪಘಾತಗಳಿಗೆ ಈಡಾಗಿ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬಗಳಿಗೆ ನೆರಮ ನೀಡಲು ರಾಜ್ಯ ಸರಕಾರ ರಾಜ್ಯ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೊಜನೆ ಯನ್ನು ರೂಪಿಸಿ ಸಚಿವ ಸಂಪುಟ ಸಭೆಯಲ್ಲಿ ಅನುವೋದಿಸಿದೆ ಎಂದು ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಅವರು ಪ್ರಕಟಿಸಿದರು. ಕೆಜಿಎಫ್‌ನ ಡಾ. ಬಿ.ಆರ್‌.ಅಂಬೇಡ್ಕರ್ ಉದ್ಯಾನವನದಲ್ಲಿ ತ್ರಿಚಕ್ರ ವಾಹನ ಚಾಲಕರ ಸಂಘದ ವತಿಯಿಂದ ಆಯೊಜಿಸ ಲಾಗಿದ್ದ ಸವಲತ್ತು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಾರ್ಮಿಕರ ಪರವಾಗಿ ಸಾಕಷ್ಟು ಶ್ರಮಿಸುತ್ತಿದ್ದು, ರಾಜ್ಯ ಸರಕಾರ ಹೊಸದಾಗಿ ರೂಪಿಸಿರುವ ರಾಜ್ಯ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೊಜನೆಯು ಫಲಾನುಭವಿ ಚಾಲಕರಿಗೆ ಸಂಪೂರ್ಣ ಉಚಿತ ಸೌಲಭ್ಯವಾಗಿರುತ್ತದೆ. ಈ ಸಂಬಂಧ ಪೂರ್ಣ ಪ್ರೀಮಿಯಂ ಅನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದು ತಿಳಿಸಿದರು….

No Comments to “ಚಾಲಕರ ಅಪಘಾತ ಪರಿಹಾರ ಯೊಜನೆ ಜಾರಿಗೆ…ಕೆಜಿಎಫ್‌ನಲ್ಲಿ ಸಚಿವ ವರ್ತೂರ್ ಪ್ರಕಾಶ್‌ ರವರಿಂದ ಫಲಾನುಭವಿಗಳಿಗೆ ಆಟೋ ವಿತರಣೆ…..”

add a comment.

Leave a Reply

You must be logged in to post a comment.