ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಮಾಲೂರು : ವಿದ್ಯುತ್‌ ಸಮಸ್ಯೆ ನೀಗಿಸಲು ವ್ಯಾಪಕ ಕ್ರಮ-ಶಾಸಕ ಎಸ್‌.ಎನ್‌. ಕೃಷ್ಣಯ್ಯಶೆಟ್ಟಿ….

ಮಾಲೂರು : ತಾಲ್ಲೂಕಿನಲ್ಲಿ ಪ್ರಥಮ ಭಾರಿಗೆ  ನಿರಂತರ ಜ್ಯೋತಿ ಬಂದ ನಂತರ ಮುಚ್ಚಿ ಹೋಗಿರುವ ಕಾರ್ಖಾನೆಗಳು ಪುನರಂಭಿಸಿದ್ದು, ನೂತನ ಕೈಗಾರಿಕೆಗಳು ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ಶಾಸಕ ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ ಹೇಳಿದರು. ಪಟ್ಟಣದ ಬೆಸ್ಕಾಂ ಇಲಾಖೆ ವತಿಯಿಂದ ಗುರುವಾರ ರೈತರಿಗಾಗಿ ಟ್ರಾನ್ಸ್‌ ಫಾರಮ್‌ಗಳ ವಿತರಣಾ ಕಾರ್ಯಕ್ರಮ ವನ್ನು ಆಯೊಜಿಸಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರುರೈತರು ಸರಿಯಾದ ರೀತಿಯಲ್ಲಿ ವಿದ್ಯುತ್‌ ಇಲ್ಲದೆ ಬೆಳೆಗಳನ್ನು ಹಾಕಿ ನಷ್ಟ ಉಂಟಾಗಿ ಕಣ್ಣೀರಿಟ್ಟ ಘಟನೆ ಗಳು ನಡೆದಿದೆ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಅದಕ್ಕೇ ಕಾರಣ ಟ್ರಾನ್ಸ್‌ ಫಾರಮ್‌ ಕೊರತೆಯೆ ಮೂಲ ಕಾರಣ. ನಮ್ಮ ಸರಕಾರ  ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರ ಶಾಪ, ರೈತರ ನೋಮ ಎಲ್ಲಾವನ್ನು ಗಮನಿಸಿ ನಿರಂತರ ಜ್ಯೋತಿಯನ್ನು  ರಾಜ್ಯದಲ್ಲಿಯೆ ಪ್ರಥಮ ಬಾರಿಗೆ ತರಲಾಯಿತು…

No Comments to “ಮಾಲೂರು : ವಿದ್ಯುತ್‌ ಸಮಸ್ಯೆ ನೀಗಿಸಲು ವ್ಯಾಪಕ ಕ್ರಮ-ಶಾಸಕ ಎಸ್‌.ಎನ್‌. ಕೃಷ್ಣಯ್ಯಶೆಟ್ಟಿ….”

add a comment.

Leave a Reply

You must be logged in to post a comment.