ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಬಿಸಿಯೂಟ, ಸಮವಸ್ತ್ರ, ಬ್ಯಾಗ್‌, ಶೂ ಕೊಟ್ಟು ಪೋಷಕರನ್ನು ಮೆಚ್ಚಿಸುವ ಬದಲು

ಕೋಲಾರ :ಯಾಮದೇ ಪರೀಕ್ಷೆಯ ಫಲಿತಾಂಶ ಹೆಚ್ಚಾಗುತ್ತಲೇ ಇರುವಂತೆ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುಮದಷ್ಟೇ ನಮ್ಮ ಗುರಿಯಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ತುಷಾರ್ ಗಿರಿನಾಥ್‌ ಕರೆ ನೀಡಿದರು. ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜಿನಕ ಶಿಕ್ಷಣ ಇಲಾಖೆಯು ಗುರುವಾರ ದಂದು ಏರ್ಪಡಿಸಿದ್ದ ಏರ್ಪಡಿಸಿದ್ದ ಬೆಂಗಳೂರು ಮತ್ತು ಮೈಸೂರು ವಿಭಾಗೀಯ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳುಮದು, ನಮ್ಮ ವಿದ್ಯಾರ್ಥಿಗಳು ಯಾಮದೇ ಪರೀಕ್ಷೆಯನ್ನು ಎದುರಿಸಲು ಅಗತ್ಯ ಜ್ಞಾನ ಮತ್ತು ಆತ್ಮವಿಶ್ವಾಸ ಮೂಡಿ ಸುಮದು ನಮ್ಮ ಮುಂದಿರುವ ಸವಾಲುಗಳಾಗಿವೆ. ಇದಕ್ಕೆ ಒತ್ತುಕೊಟ್ಟು ಕೆಲಸ ಮಾಡಬೇಕು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಗುಣಮಟ್ಟ, ಉತ್ತಮ ಪರಿಸ್ಥಿತಿ ಹಾಗೂ ವಿವಿಧ ಸೌಲಭ್ಯಗಳಿವೆ ಎಂಬುದು ಪೋಷಕರಿಗೆ ಗೊತ್ತಾಗಬೇಕು. ಬಿಸಿಯೂಟ, ಸಮವಸ್ತ್ರ, ಬ್ಯಾಗ್‌, ಶೂ ಕೊಟ್ಟು ಪೋಷಕರನ್ನು ಮೆಚ್ಚಿಸುವ ಕೆಲಸದ ಬದಲು ಬೋಧನಾ ಶೈಲಿಯನ್ನು ಬದಲಿಸಿಕೊಳ್ಳಿ, ಪುನರಾವರ್ತನೆ ಮುಂದು ವರೆಯಲಿ, ಪಠ್ಯವಸ್ತು ಪೂರ್ಣಗೊಳ್ಳಲಿ, ಮಕ್ಕಳು ಸುಲಭವಾಗಿ ಕಲಿಯುಮದಕ್ಕೆ ಇಲ್ಲಿನ ವಾತಾವರಣ ಹಾಗೂ ಶಿಕ್ಷಕರ ವ್ಯಕ್ತಿತ್ವ ಎರಡೂ ಮುಖ್ಯ, ಅಗತ್ಯ ಎಂದರು…

No Comments to “ಕೋಲಾರ : ಬಿಸಿಯೂಟ, ಸಮವಸ್ತ್ರ, ಬ್ಯಾಗ್‌, ಶೂ ಕೊಟ್ಟು ಪೋಷಕರನ್ನು ಮೆಚ್ಚಿಸುವ ಬದಲು”

add a comment.

Leave a Reply

You must be logged in to post a comment.