ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಖಚಿತ : ಜವಳಿ ಖಾತೆ ಸಚಿವ ವರ್ತೂರ್ ಪ್ರಕಾಶ್‌…

 ಕೋಲಾರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿನ ಆರೂ ಸ್ಥಾನಗಳನ್ನು ಬಿಜೆಪಿ ಗೆಲ್ಲುಮದು ಖಚಿತ ನಾನು ಮುಂದೆ ಬಿಜೆಪಿ ಪಕ್ಷಕ್ಕೆ ಸೇರುಮದನ್ನು ಖಚಿತವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವರ್ತೂರ್ ಪ್ರಕಾಶ್‌ ಘೋಷಣೆ  ಮಾಡಿದ್ದಾರೆ. ನಗರದಲ್ಲಿ ಆಯೊಜಿಸಿದ್ದ ಆಗ್ನೇಯ ಶಿಕ್ಷಕರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದರು. ಪಕ್ಷೇತರ ಶಾಸಕ ಸ್ಥಾನ ದಿಂದ ಗೆದ್ದ ನಾನು ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಪಕ್ಷದ ಸಭೆ ಸಮಾರಂಭಗಳಲ್ಲಿ ನೇರವಾಗಿ ಕಾಣಿಸಿ ಕೊಳ್ಳುತ್ತಿರಲಿಲ್ಲ. ನೇರವಾಗಿ ತಾನು ಬಿಜೆಪಿ ಪಕ್ಷದ ಸಚಿವರೆಂದು ಬಹಿರಂಗವಾಗಿ ಹೇಳಿಕೆಯೂ ನೀಡಿರಲಿಲ್ಲವೆಂದು ಅವರು ತಿಳಿಸಿದರು.  ಆದರೆ ಇದೇ ವೊದಲ ಬಾರಿ ಇಂದು ಅವರು, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಮತ್ತು ಕೆಲಮ ಸಚಿವರು ಇದ್ದ ಸಭೆಯಲ್ಲಿ ಈ ಹೇಳಿಕೆ ನೀಡಿದ್ದು, ಜಿಲ್ಲೆ, ರಾಜ್ಯ ರಾಜಕಾರಣದ  ಗಮನ ಸೆಳೆಯುವಂತೆ ಮಾಡಿದೆ.

No Comments to “ಕೋಲಾರ : ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಖಚಿತ : ಜವಳಿ ಖಾತೆ ಸಚಿವ ವರ್ತೂರ್ ಪ್ರಕಾಶ್‌…”

add a comment.

Leave a Reply

You must be logged in to post a comment.