ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ…

ಮುಳಬಾಗಿಲು : ದಾನ ಧರ್ಮಗಳಿಗೆ ಮತ್ತೊಂದು ಹೆಸರು ಮುಳಬಾಗಿಲು ಶಾಸಕ ಕೊತ್ತೂರು ಡಾ.ಜಿ. ಮಂಜುನಾಥ್‌ ರವರು, ಅವರಷ್ಟು ದೊಡ್ಡದಾಗಿ ದಾನ ಮಾಡಲು ನನ್ನಿಂದಲೂ ಸಾಧ್ಯವಿಲ್ಲವೆಂದು ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕೇಂದ್ರ ಸಚಿವರಾದ ಕೆ.ಹೆಚ್‌.ಮುನಿಯಪ್ಪ ಮಂಜುನಾಥರ ಗುಣಗಾನ ಮಾಡಿದ್ದಾರೆ. ಸೋಮವಾರ ಪಟ್ಟಣದಲ್ಲಿ ಹಮ್ಮಿ ಕೊಂಡಿದ್ದ ಗುರುಭವನ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭ ದಲ್ಲಿ ಶಾಸಕ ಕೊತ್ತೂರು ಡಾ.ಜಿ. ಮಂಜುನಾಥರಿಗೆ ಸಚಿವರು ಸನ್ಮಾನಿಸಿ ಅವರು ಮಾತನಾಡುತ್ತಿದರು. ಕಳೆದ ಹಲವಾರು ವರ್ಷಗಳಿಂದ ಕೊತ್ತೂರು ಜಿ.ಮಂಜುನಾಥ್‌ ರವರು ಮುಳಬಾಗಿಲು ಕ್ಷೇತ್ರದಲ್ಲಿ ದೀನ ದಲಿತರು, ಸಮಾಜದ ಎಲ್ಲಾ ವರ್ಗದ ಬಡವರನ್ನು ಬೇದ ಭಾವ ಗಳಿದೇ ನಾನಾ ರೀತಿ ತಮ್ಮ ಸ್ವಂತ ದುಡಿಮೆಯನ್ನು ಇಲ್ಲಿನ ಜನರಿಗಷ್ಟೇ ಅಲ್ಲದೆ ಎಲ್ಲ ಧಾರ್ಮಿಕ,ಶೈಕ್ಷಣಿಕ, ಆರೋಗ್ಯ ಸುಧಾರಣೆ ಮತ್ತು ಕಲ್ಯಾಣ ಕಾರ್ಯಗಳಿಗೆ ದಾನ ಮಾಡುತ್ತಿರುಮದು ಶ್ಲಾಘನೀಯ ಎಂದು ಸಚಿವರು ತಿಳಿಸಿದರು. ದಾನ ಮಾಡುವ ಗುಣ ಎಲ್ಲರಿಗೂ ಲಭಿಸುಮದಿಲ್ಲ. ಆದರೆ ಕೊತ್ತೂರು ಮಂಜುನಾಥರು ನಿಸ್ವಾರ್ಥದಿಂದ ಈ ಕಾರ್ಯ ನಿರಂತರವಾಗಿ ಮುಂದುವರಿಸಿ ಕೊಂಡು ಬು ಬರುತ್ತಿರುಮದು ಇತರರಿಗೆ ಮಾರ್ಗದರ್ಶನವೆಂದರು.

2 Comments to “ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ…”

 1. srinivaskl says:

  I like this
  Srinivas kl
  Kirumani vilage
  Byrakur (p)
  Mulabagalu (t)

 2. Srinivas.K.L says:

  From
  Srinivas.K.L
  Kirumani (V), Byrakur (P), Mulbagulu (T)

  This is very nice statement, we are very happy with this we have a MLA Like Koturu Manjunatha. Ya this is true statement

Leave a Reply

You must be logged in to post a comment.