ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ವಿವೇಕಾನಂದರ ದೇಶ ಪ್ರೇಮ ಉಳಿಸಿ-ವಾಸುದೇವಹೊಳ್ಳ…..ಚಿಂತಾಮಣಿ ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಸ್ವಸ್ಥ…

ಕೋಲಾರ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕೆಂದು ಪತ್ರಕರ್ತ ಎಂ.ವಾಸುದೇವ ಹೊಳ್ಳರವರು ತಿಳಿಸಿದರು. ಅವರು ಗುರುವಾರ ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ರೇಜಿ ಕ್ರಿಯೆಟರ್ಸ್‌ ಸಾಂಸ್ಕøತಿಕ ಕ್ರೀಡಾ ಯುವಕರ ಸಂಘ ಹಾಗೂ ನೆಹರು ಯುವಕ ಕೇಂದ್ರದ ವತಿಯಿಂದ ನಡೆದ ಸ್ವಾಮಿವಿವೇಕಾನಂದರ ೧೫೦ನೇ ಜನ್ಮ ದಿನಾಚರಣೆಯನ್ನು ಹಾಗೂ ಸಾಮಾಜಿಕ ಸೇವಾದಿನ ಕುರಿತು ಮಾತಾನಾಡುತ್ತಿದ್ದರು. ಸ್ವಾಮಿವಿವೇಕಾನಂದರ ಮಾನವೀ...

ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ… ಉಪನ್ಯಾಸಕರ ತರಗತಿ ಬಹಿಷ್ಕಾರ ಆರಂಭ…

ಕೋಲಾರ: ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ಡಿ.೮ ಗುರುವಾರ ದಿಂದ  ಕರ್ನಾಟಕರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಬೆಂಗಳೂರು ಮತ್ತು ಸಮನ್ವಯ ಸಮಿತಿ ಸಂಯು ಕ್ತಾಶ್ರಯದಲ್ಲಿ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಅನಿರ್ದಿಷ್ಠಕಾಲ ತರಗತಿ ಬಹಿಷ್ಕಾರ ನಡೆಸಲಾಗುಮದೆಂದು  ಸಂಘದ ಮುಖಂಡ ಟಿ.ಕೆ.ನಟರಾಜ್‌ ತಿಳಿಸಿದರು.   ನಗರದಲ್ಲಿಂದು ಪತ್ರಿಕಾಗೊಷ್ಟಿಯಲ್ಲಿ ಅವರು ಮಾತನಾಡು ತ್ತಿದ್ದರು. ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪಿಯುಸಿ...

ರಸ್ತೆ ಅಗಲೀಕರಣ: ತೆರವಿಗೆ ಒಂದು ವಾರದ ಗಡುಮ….

ಕೋಲಾರ: ನಗರದ ಎಂ.ಬಿ ರಸ್ತೆಯಲ್ಲಿರುವ ವಿವಿಧ ಅಂಗಡಿಗಳ ಮಾಲೀಕರು ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು. ಇದಕ್ಕೆ ಒಂದು ವಾರದ ಕಾಲಾವಕಾಶ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಅಂಗಡಿಗಳನ್ನು ತೆರಮಗೊಳಿಸದಿದ್ದರೆ ಇಡೀ ಜಿಲ್ಲಾಡಳಿತ ಜೆಸಿಬಿಗಳ ಮೂಲಕ ತೆರಮ ಕಾರ್ಯಾಚರಣೆಗೆ ಮುಂದಾಗುತ್ತದೆ, ಈ ಕಾರ್ಯಕ್ಕೆ ಅಡ್ಡಿಪಡಿಸಿದವರು ಜೈಲು ಪಾಲಾಗಬೇಕಾಗುತ್ತದೆ ಎಂದು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಅವರು ಎಚ್ಚರಿಸಿದರು. ನಗರದ...

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ಕ್ರಮ-ಬಿಇಓ

ಕೋಲಾರ : ೧೦ನೇ ತರಗತಿಯ ಫಲಿತಾಂಶವನ್ನು ಶೇ.೮೨ ರಿಂದ ಕನಿಷ್ಠ ಈ ವರ್ಷ ಶೇ.೮೫ಕ್ಕೆ ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತದ ಸೂಚನೆ ಮೇರಿಗೆ ವಿಶೇಷವಾಗಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಗುರಿತಲುಪಲು ಎಲ್ಲಾ ಮುಖ್ಯೋಪ್ಯಾಯರು ಮತ್ತು ಶಿಕ್ಷಕರಿಗೆ ವಿಶೇಷ ಜವಾಬ್ದಾರಿ ಯನ್ನು ಕೊಟ್ಟಿದ್ದು ಎಲ್ಲಾ ಶಿಕ್ಷಣಾಧಿಕಾರಿಗಳು  ಕಾಯೊನ್ಮುಖ ರಾಗಿರುಮದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಶಿವಲಿಂಗಯ್ಯ ಹೇಳಿದರು. ತಾಲ್ಲೂಕು ಪಂಚಾಯ್ತಿಯಲ್ಲಿಂದು ಅಧಿಕಾರಿಗಳ ಕೆಡಿಪಿ ಸಭೆಯನ್ನುದ್ದೇಶಿಸಿ ಅವರು ತಮ್ಮ ಇಲಾಖೆವಾರು ಪ್ರಗತಿ...

`ಯೊಜನೆ’ ಕಟ್ಟಕಡೆಯ ವ್ಯಕ್ತಿಗೂ ಸಿಗಲಿ-ಸರೋಜಿನಿ

ಚಿಕ್ಕಬಳ್ಳಾಪುರ: ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಈ ವರೆಗೆ ೧೬ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಹಾಗೂ ೩೬ ಮಹಿಳಾ ಗ್ರಾಮ ಸಭೆಗಳನ್ನು ನಡೆಸಿ ನಿಗಮದ ಯೊಜನೆಯನ್ನು ಕಟ್ಟಕಡೆಯ ವ್ಯಕ್ತಿಗೆ ಸಹ ತಲುಪುವಂತೆ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್‌ ತಿಳಿಸಿದ್ದಾರೆ. ಮಂಗಳವಾರ ಚಿಕ್ಕಬಳ್ಳಾಪುರದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಅವರು ಮಾತನಾಡುತ್ತಿದ್ದರು.ಬೆಂಗಳೂರಿನ ಎಫ್‌.ಕೆ.ಸಿ.ಸಿ. ಸಂಸ್ಥೆಯಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರುಕಟ್ಟೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ....

ಡಾಂಬರ್‌ ರಸ್ತೆ ಡಮಾರ್‌!!

ಕೋಲಾರ : ನಗರದ ರಸ್ತೆಗಳಲ್ಲಿ ವಾಹನ ಮತ್ತು ಜನರು ಓಡಾಡಲು ಸಾಧ್ಯವಾದ ಪರಿಸ್ಥಿತಿ ಈಗ ನಗರದಲ್ಲಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆದ ಮಾಧ್ಯಮಗಳ ವರದಿಗಳು, ಸಂಘ ಸಂಸ್ಥೆಗಳ ಪ್ರತಿಭಟನೆಗಳಿಗೆ ಕೊನೆಗೂ ಮಣಿದ ಜಿಲ್ಲಾಡಳಿತ, ರಸ್ತೆಗೆ ತಾರು ಹಾಕುವ ಕಾಮಗಾರಿಗೆ ಕಳೆದ ಮೂರು ದಿನಗಳ ಹಿಂದೆ ಪ್ರಾರಂಭಿಸಿದ್ದು, ಭಾರೀ ಕಳಪೆ ಕಾಮಗಾರಿಯಿಂದ ಕೂಡಿರುವ ಈ ರಸ್ತೆ ಕೇವಲ ಮೂರೇ ದಿನಕ್ಕೆ ರಸ್ತೆಯ ಜೆಲ್ಲಿ...

ಸಮಾಜದಲ್ಲಿ ಗುರುತರವಾದ ಸೇವೆ ಧ್ವನಿವರ್ಧಕರದ್ದಾಗಿದೆ-ವಾಸುದೇವ ಹೊಳ್ಳ

ಕೋಲಾರ : ಸಮಾಜದ ಯಾಮದೇ ಕಾರ್ಯಕ್ರಮದ ವೊದಲು ಬಂದು ಕಡೆಯಲ್ಲಿ ಸೇವೆ ಸಲ್ಲಿಸಿ ಮನೆಗೆ ತೆರಳುವ ದ್ವನಿವರ್ಧಕ ಮಾಲೀಕರ ಸೇವೆ ಸಮಾಜದಲ್ಲಿ ಗುರುತುರವಾ ಗಿದೆ. ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಂ.ವಾಸುದೇವ್‌ಹೊಳ್ಳ ಅಭಿಪ್ರಾಯಪಟ್ಟರು. ನಗರದಲ್ಲಿಂದು ಎಂ.ಡಿ. ಪ್ಲಾಜಾದಲ್ಲಿ ಜರುಗಿದ ಕೋಲಾರ ತಾಲ್ಲೂಕು ಧ್ವನಿವರ್ದಕ ಮಾಲೀಕರ ಸಂಘದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಶುಭ, ದುಃಖ ಮತ್ತು ಮನರಂಜನೆ...