ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ…

ಮುಳಬಾಗಿಲು : ದಾನ ಧರ್ಮಗಳಿಗೆ ಮತ್ತೊಂದು ಹೆಸರು ಮುಳಬಾಗಿಲು ಶಾಸಕ ಕೊತ್ತೂರು ಡಾ.ಜಿ. ಮಂಜುನಾಥ್‌ ರವರು, ಅವರಷ್ಟು ದೊಡ್ಡದಾಗಿ ದಾನ ಮಾಡಲು ನನ್ನಿಂದಲೂ ಸಾಧ್ಯವಿಲ್ಲವೆಂದು ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕೇಂದ್ರ ಸಚಿವರಾದ ಕೆ.ಹೆಚ್‌.ಮುನಿಯಪ್ಪ ಮಂಜುನಾಥರ ಗುಣಗಾನ ಮಾಡಿದ್ದಾರೆ. ಸೋಮವಾರ ಪಟ್ಟಣದಲ್ಲಿ ಹಮ್ಮಿ ಕೊಂಡಿದ್ದ ಗುರುಭವನ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭ ದಲ್ಲಿ ಶಾಸಕ ಕೊತ್ತೂರು ಡಾ.ಜಿ. ಮಂಜುನಾಥರಿಗೆ ಸಚಿವರು ಸನ್ಮಾನಿಸಿ...

ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು

ಕೋಲಾರ : ಸರ್ಕಾರಿ ಶಾಲೆಗಳಲ್ಲಿ ಈಗ ಕಲಿಸುತ್ತಿರುವ ಶಿಕ್ಷಣ ವ್ಯವಸ್ಥೆಯೆ..ಸರಿಯಿಲ್ಲ. ಇದೊಂದು ಕಳಪೆ ಗುಣ ಮಟ್ಟದ ಶಿಕ್ಷಣ ವ್ಯವಸ್ಥೆಯಾಗಿದ್ದು,  ಇದ ರಲ್ಲಿ ಈ ನೆಲದ ಸೊಗಡು, ಬೆವರು, ಸಂಸ್ಕøತಿಯೆ.. ಇಲ್ಲವಾಗಿದ್ದು, ವಿದ್ಯಾರ್ಥಿ ಗಳಿಗೆ ಕನ್ನಡದಲ್ಲಿ ಒಂದು ವಾಖ್ಯ ಬರೆಯಲು ಸಾಧ್ಯವಿಲ್ಲದ ಗಂಭೀರ ಸ್ಥಿತಿ ತಲುಪಿದ್ದೇವೆಂದು ಆದಿಮ ಸಂಸ್ಥೆಯ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಕೋಡಿ ಗಾನಹಳ್ಳಿ ರಾಮಯ್ಯ  ಖೇದ ವ್ಯಕ್ತ ಪಡಿಸಿದ್ದಾರೆ. ನಗರದಲ್ಲಿ...

ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

 ಕೋಲಾರ :  ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ೩೪೦ಕ್ಕೂ ಹೆಚ್ಚು ಸರ್ಕಾರಿ ಕನ್ನಡ ಶಾಲೆಗಳಲ್ಲಿ  ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ನೀಡಿರುವ ಆದೇಶ ರದ್ದತಿಗೆ ಆಗ್ರಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು  ಕನ್ನಡಪರ ಸಂಘನೆಗಳ ಆಶ್ರಯದಲ್ಲಿ ಶನಿವಾರ ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಗಾಂಧಿವನದಲ್ಲಿ ಸಮಾವೇಶ ಗೊಂಡ ಕಸಾಪ ಹಾಗೂ ಕನ್ನಡ ಪರ...

‘ಜಿಲ್ಲಾ ಮಟ್ಟದ ಪತ್ರಿಕೆಗಳೇ ನೈಜ’ ಮುಖ್ಯಮಂತ್ರಿಗಳ ಪತ್ರಿಕಾಕಾರ್ಯದರ್ಶಿ ಎನ್‌. ಭೃಂಗೀಶ್‌ ಅಭಿಪ್ರಾಯ..

 ಬೆಂಗಳೂರು: ವ್ಯಾಪರೀಕರಣದ ಮನೋಭಾವದಲ್ಲಿ ಪ್ರಸ್ತುತ, ಜಿಲ್ಲಾ ಮಟ್ಟದ ಪತ್ರಿಕೆಗಳೇ ನೈಜ ಪತ್ರಿಕೆಗಳು, ಸತ್ಯ, ವಸ್ತು ನಿಷ್ಠ ವರದಿಗಳನ್ನು ಪ್ರಕಟಿ ಸುಮದರ ಮೂಲಕ ಪ್ರಾಮಾಣಿಕವಾಗಿ ಉಳಿದಿವೆ ಎಂದು ಮುಖ್ಯಮಂತ್ರಿಗಳ ಪತ್ರಿಕಾಕಾರ್ಯದರ್ಶಿ ಎನ್‌. ಭೃಂಗೀಶ್‌ ಅಭಿಪ್ರಾಯಪಟ್ಟರು. ಅವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಆಯೊಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಸತ್ಯ, ನಿಷ್ಠೆ...

ಕೋಲಾರ : ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಖಚಿತ : ಜವಳಿ ಖಾತೆ ಸಚಿವ ವರ್ತೂರ್ ಪ್ರಕಾಶ್‌…

 ಕೋಲಾರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿನ ಆರೂ ಸ್ಥಾನಗಳನ್ನು ಬಿಜೆಪಿ ಗೆಲ್ಲುಮದು ಖಚಿತ ನಾನು ಮುಂದೆ ಬಿಜೆಪಿ ಪಕ್ಷಕ್ಕೆ ಸೇರುಮದನ್ನು ಖಚಿತವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವರ್ತೂರ್ ಪ್ರಕಾಶ್‌ ಘೋಷಣೆ  ಮಾಡಿದ್ದಾರೆ. ನಗರದಲ್ಲಿ ಆಯೊಜಿಸಿದ್ದ ಆಗ್ನೇಯ ಶಿಕ್ಷಕರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದರು. ಪಕ್ಷೇತರ ಶಾಸಕ ಸ್ಥಾನ ದಿಂದ ಗೆದ್ದ ನಾನು ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಪಕ್ಷದ...

ಕೋಲಾರ : ಬಿಸಿಯೂಟ, ಸಮವಸ್ತ್ರ, ಬ್ಯಾಗ್‌, ಶೂ ಕೊಟ್ಟು ಪೋಷಕರನ್ನು ಮೆಚ್ಚಿಸುವ ಬದಲು

ಕೋಲಾರ :ಯಾಮದೇ ಪರೀಕ್ಷೆಯ ಫಲಿತಾಂಶ ಹೆಚ್ಚಾಗುತ್ತಲೇ ಇರುವಂತೆ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುಮದಷ್ಟೇ ನಮ್ಮ ಗುರಿಯಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ತುಷಾರ್ ಗಿರಿನಾಥ್‌ ಕರೆ ನೀಡಿದರು. ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜಿನಕ ಶಿಕ್ಷಣ ಇಲಾಖೆಯು ಗುರುವಾರ ದಂದು ಏರ್ಪಡಿಸಿದ್ದ ಏರ್ಪಡಿಸಿದ್ದ ಬೆಂಗಳೂರು ಮತ್ತು ಮೈಸೂರು ವಿಭಾಗೀಯ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಭಾಗವಹಿಸಿ...

ರೈಲ್ವೆ ಬಜೆಟ್‌ `ಕೋಲಾರ’ಕ್ಕೆ ನಿರಾಸೆ-ಜವಳಿ ಖಾತೆ ಸಚಿವ ಆರ್.ವರ್ತೂರು ಪ್ರಕಾಶ್‌…

ಕೋಲಾರ : ಕೇಂದ್ರ ರೈಲ್ವೆ ಬಜೆಟ್‌ ಜಿಲ್ಲೆಯ ಜನರ ಪಾಲಿಗೆ ಸಂಪೂರ್ಣ ನಿರಾಸೆಯನ್ನುಂಟು ಮಾಡಿದ್ದು, ಇದೊಂದು ಜನರನ್ನು ಯಾಮಾರಿಸುವ ಬಜೆಟ್‌ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಖಾತೆ ಸಚಿವ ಆರ್.ವರ್ತೂರು ಪ್ರಕಾಶ್‌ ಟೀಕಿಸಿದ್ದಾರೆ. ಸಂಸತ್ತಿನಲ್ಲಿ ಕೋಲಾರವನ್ನು ಪ್ರತಿನಿದಿಸುತ್ತಿರುವ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌.ಮುನಿಯಪ್ಪ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾಮದೇ ಹೊಸ ರೈಲ್ವೆ ಯೊಜನೆಗಳನ್ನು ಮಂಜೂರು ಮಾಡಿಸದೆ ಹಳೆಯಯೊಜನೆಗಳನ್ನೇ ಹೊಸ...

ಚಿಕ್ಕಬಳ್ಳಾಪುರ : ಮಾ.೨೦ ಶಾಶ್ವತ ನೀರಾವರಿಗಾರಿ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ….

ಚಿಕ್ಕಬಳ್ಳಾಪುರ: ಬಯಲು ಸೀಮೆಯ ಜಿಲ್ಲೆಗಳಿಗೆ ಯಾವ ಯೊಜನೆಯಡಿ ಶಾಶ್ವತ ನೀರಾವರಿ ಕಲ್ಪಿಸಬೇಕು ಎಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆಯಾಗು ತ್ತಿರುವ ಬೆನ್ನಲ್ಲೇ ನೀರಾವರಿ ತಜ್ಞ ಡಾ.ಪರಮಶಿವಯ್ಯ ವರದಿ ಆಧಾರಿತ ನೀರಾವರಿ ಯೊಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಮಾ.೨೦ ರಂದು ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲು ಇಲ್ಲಿನ ಶಾಶ್ವತ ನೀರಾವರಿ ಹೋರಾಟ ಸಮಿತಿ ನಿರ್ಧರಿಸಿದೆ. ನಾಮ ಎತ್ತಿನ ಹೊಳೆ ಸೇರಿದಂತೆ ಯಾಮದೇ...

ಚಿಕ್ಕಬಳ್ಳಾಪುರ : ನೀರಿನ ಸಮಸ್ಯೆಗೆ ತುರ್ತು ಪರಿಹಾರ ಅಗತ್ಯ-ಎನ್‌.ಸಿ. ಮುನಿಯಪ್ಪ…

ಚಿಕ್ಕಬಳ್ಳಾಪುರ: ಜಿಲ್ಲೆಯ ೭೮ ಹಳ್ಳಿಗಳಿಗೆ ನೀರಿನ ಸಮಸ್ಯೆಯಿದ್ದು,೪೪ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ನಿವಾರಣೆ ಯಾಗಿದೆ.ಉಳಿದ ಹಳ್ಳಿಗಳ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗಹರಿಸಲಾ ಗುಮದೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌.ಸಿ.ಮುನಿಯಪ್ಪ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಬರಪರಿಸ್ಥಿತಿ ಹಾಗೂ ನೀರಿನ ಕೊರತೆ ಕುರಿತಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಐದು ತಾಸುಗಳಿ ಗೂ ಹೆಚ್ಚಾಗಿ ನಡೆದ ಸಭೆಯಲ್ಲಿ ಜಿಲ್ಲೆಯ ಪಂಚಾಯತ್‌ ರಾಜ್‌ ಇಂಜಿನಿಯ ರಿಂಗ್‌ ವಿಭಾಗ,...

ಕೋಲಾರ : ಗ್ರಾಮಗಳ ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ-ಜವಳಿ ಖಾತೆ ಸಚಿವ ವರ್ತೂರು ಆರ್. ಪ್ರಕಾಶ್‌…

ಕೋಲಾರ: ಕ್ಷೇತ್ರದಲ್ಲಿ ಕಳೆದ ೧೫ ವರ್ಷಗಳಿಂದ ನಡೆಯದ ಅಭಿವೃದ್ಧಿ ಕೆಲಸಗಳನ್ನು ತಾಮ ಮಾಡಿ ಜನತೆಯ ಬಳಿ ಓಟಿನ ರೂಪದಲ್ಲಿ ಕೂಲಿ ಕೇಳುಮದಾಗಿ ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್‌ ಅವರು ಹೇಳಿದರು. ತಾಲ್ಲೂಕಿನ ಬೀರಮಾನಹಳ್ಳಿ ಗ್ರಾಮದಲ್ಲಿಂದು ನಡೆದ ತೊರದೇವಂಡಹಳ್ಳಿ ಗ್ರಾಪಂ ಅಧ್ಯಕ್ಷ ವಿಜಯ್‌ಕುಮಾರ್ ಸೇರ್ಪಡೆ ಸಮಾರಂಭ ಮತ್ತು ಸಚಿವರು ಕೊರೆಸಿರುವ ನೂತನ ಕೊಳವೆಬಾವಿ ಮೂಲಕ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು...