ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ: ಏ.೧.ರಿಂದ ನಾಗರಿಕ ಸೇವೆಗೆ `ಸಕಾಲ’ ಲಭ್ಯ-ಡಿಸಿ ಮನೋಜ್‌ ಕುಮಾರ್ ಮೀನಾ…

ಕೋಲಾರ : ಕರ್ನಾಟಕ ನಾಗರಿಕರ ಸೇವೆಗಳ ಖಾತರಿ ಅಧಿನಿಯಮದಡಿ `ಸಕಾಲ’ಎಂಬ ಘೋಷಣೆಯೊಂದಿಗೆ ಪ್ರಾರಂಭವಾಗಿರುವ ವಿನೂತನ ಕಾರ್ಯಕ್ರಮದಲ್ಲಿ ಹನ್ನೊಂದು ಇಲಾಖೆಗಳ ೧೫೦ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿ ಕರು ಕೇಳುವ ಸೇವೆಗಳನ್ನು ನಿಗದಿತ ಅವಧಿಯೊಳಗೆ ನೀಡಬೇ ಕೆಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದರು. `ಸಕಾಲ’ ಶೀರ್ಷಿಕೆ ಕಾರ್ಯಕ್ರಮವನ್ನು ಏಪ್ರಿಲ್‌ ೧ ರಿಂದ ಜಿಲ್ಲೆಯಲ್ಲಿ ಪ್ರಾರಂಭಿಸಬೇಕಾಗಿರುವ ಹಿನ್ನೆಲೆಯಲ್ಲಿ ರೂಪುರೇಷೆ ಗಳನ್ನು ಸಿದ್ಧಪಡಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ...

ಬಂಗಾರಪೇಟೆ : ಸದಾನಂದಗೌಡರ ಸರ್ಕಾರ `ಮಾಯಾ ಬಜಾರ್’ ಇದ್ದಹಾಗೆ -ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ ವ್ಯಂಗ್ಯ..

ಬಂಗಾರಪೇಟೆ: ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಸರ್ಕಾರ ಮಾಯಾಬಜಾರ್ ಇದ್ದಹಾಗೆ ಇವರು ರಾಜ್ಯದ ಜನತೆಯನ್ನು ಯಾಮಾರಿಸಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಕೆ.ಎಚ್‌.ಮುನಿಯಪ್ಪ ಟೀಕಿಸಿದರು. ಇಂದು ಪಟ್ಟಣದಲ್ಲಿ ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ತಮ್ಮ ಭಾಷಣ ಪ್ರಾರಂಭಿಸುತ್ತಿದ್ದಂತೆ ಪತ್ರಕರ್ತರ ಮೇಲೆ ವಕೀಲರು ನಡೆಸಿದ ಹಲ್ಲೆಯನ್ನು ಕಟು ನುಡಿಗಳಲ್ಲಿ...

ಕೋಲಾರ : `ಶಿಕ್ಷಣ’ ಗುಣಮಟ್ಟಕ್ಕೆ ತನ್ನಿ-ಡಿಸಿ ಮನೋಜ್‌ ಕುಮಾರ್ ಮೀನಾ…

ಕೋಲಾರ: ನಮ್ಮ ಶಾಲೆ ಎಂಬ ಕಾಳಜಿ ಪೋಷಕ, ಶಿಕ್ಷಕ ಇಬ್ಬರಿಗೂ ಬರದ ಹೊರೆತು ಇಲ್ಲಿನ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಅಸಾಧ್ಯ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅಭಿಪ್ರಾಯಪಟ್ಟರು.  ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ದಂದು ಹೊನ್ನಶೆಟ್ಟಿಹಳ್ಳಿಯ ಗ್ರಾಮ ವಿಕಾಸ ಸಂಸ್ಥೆ, ಮಗು ಮತ್ತು ಕಾನೂನು ಕೇಂದ್ರ, ಬೆಂಗಳೂರಿನ ಭಾರತ ವಿಶ್ವ ವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ...

ಮಾಲೂರು : ಯುವಕರೇ ಭ್ರಷ್ಟಾಚಾರ ತಡೆಗಟ್ಟಿ-ಸಂತೋಷ್‌ ಹೆಗ್ಡೆ….

ಮಾಲೂರು : ದೇಶದಲ್ಲಿ  ಹೆಚ್ಚಾಗಿರುವ  ಭ್ರಷ್ಟಾಚಾರವನ್ನು ತಡೆಗಟ್ಟಲು  ಯುವಕರು ಹಾಗೂ ವಿದ್ಯಾರ್ಥಿಗಳು ಮುಂದಾಗು ವಂತೆ  ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಗಡೆಯವರು ಹೇಳಿದರು. ಪಟ್ಟಣದ ಮಾಲೂರು-ಕೋಲಾರ ಮುಖ್ಯರಸ್ತೆಯಲ್ಲಿರುವ  ಶ್ರೀ ಬಾಪೂಜಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ರಾಜಕಾರಣ ಕಲುಷಿತ ಗೊಂಡಿದ್ದು, ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಬಂಡವಾಳ ಹಾಕಿ ಬಡ್ಡಿ ಸಮೇತ ತೆಗೆಯುವ ಜನಪ್ರತಿನಿಧಿಗಳು ಹೆಚ್ಚಾಗುತ್ತಿರುಮದರಿಂದ ದೇಶದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ....

ಇನ್ನಾರು ತಿಂಗಳಲ್ಲಿ `ಕೋಲಾರ ರೈಲು’ ಸಂಚಾರಕ್ಕೆ-ಕೇಂದ್ರ ಸಚಿವ ಕೆ.ಹೆಚ್‌. ಮುನಿಯಪ್ಪ…

ಕೋಲಾರ : ನಂತರ ತಮ್ಮ ನಿವಾಸದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ನವೀಕೃತ ಬ್ರಾಡ್‌ಗೇಜ್‌ ರೈಲು ಮಾರ್ಗ ಕಾಮಗಾರಿಯು ತೃಪ್ತಿಕರವಾಗಿ ನಡೆದಿದೆ. ಈಗಾಗಲೇ ಕೋಲಾರ-ಬಂಗಾರಪೇಟೆ ರೈಲು ಮಾರ್ಗ ಪೂರ್ಣಗೊಂಡಿದೆ. ಇನ್ನೇನು ಸೆಪ್ಟೆಂಬರ್‌,ಅಕ್ಟೋಬರ್‌ ಒಳಗೇ ಬ್ರಾಡ್‌ಗೇಜ್‌ ರೈಲು ಸಂಚಾರ ಸೇವೆ ಲಭ್ಯವಾಗುಮದು.ಕೋಲಾರ-ಶ್ರೀನಿವಾಸಪುರ-ಚಿಂತಾಮಣಿ ಮಾರ್ಗ ವಾಗಿಚಿಕ್ಕಬಳ್ಳಾಪುರವನ್ನು ಸಂಪರ್ಕಿಸುವ ರೈಲು ಮಾರ್ಗದ ಕಾಮಗಾರಿಯೂ ನಿರೀಕ್ಷೆ ಗೂ ಮೀರಿದ ವೇಗದಲ್ಲಿ ಸಾಗಿದೆ.ಈ ಮಾರ್ಗದಲ್ಲಿ ಬರುವ ಚಿಕ್ಕ,ದೊಡ್ಡ ಸೇತುವೆಗಳ...

ಚಿಕ್ಕಬಳ್ಳಾಪುರ: ಕೈಗಾರಿಕಾ ಅಭಿವೃದ್ಧಿಗೆ ಮಹಿಳೆಯರ ಪಾತ್ರ ವಿರಲಿ-ಡಿಸಿ ಡಾ.ಮಂಜುಳಾ…

ಚಿಕ್ಕಬಳ್ಳಾಪುರ: ಮಹಿಳೆಯರು ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಡಾ.ಎನ್‌.ಮಂಜುಳ ರವರು ತಿಳಿಸಿದರು. ಚಿಕ್ಕಬಳ್ಳಾಪುರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾಕೇಂದ್ರ, ಹಾಗೂ ಜಿಲ್ಲಾ ಪಂಚಾಯತ್‌ ಅವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕೈಗಾರಿಕಾ ವಿಚಾರ ಸಂಕಿರಣ ಮತ್ತು ಎರಡುದಿನಗಳ ಗೃಹಪಯೊಗಿ ರಾಸಾಯಿನಿಕ ಉತ್ಪನ್ನಗಳ ತರಬೇತಿ ಶಿಬಿರವನ್ನು ಉದ್ಘಾಟನೆ ಮಾಡುತ್ತಾ ಅವರು ಮಾತನಾಡುತ್ತಿ ದ್ದರು. ಮಹಿಳೆಯರು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮಹತ್ವದ ಪಾತ್ರ...

ಕೋಲಾರ : ಜಿಲ್ಲಾಧಿಕಾರಿಗಳನ್ನು ಬರೀ ಮನವಿಗೆ ಸೀಮಿತ ಮಾಡಿದರೇ..ಜಿಲ್ಲೆ ಅಭಿವೃದ್ಧಿ ಸಾಧ್ಯವೇ..?

ಕೋಲಾರ: ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಬುಧವಾರದಂದು ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಆದರೆ ಏಕಕಾಲಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೆರವಣೆಗೆಯಲ್ಲಿ ಆಗಮಿಸಿದ್ದು, ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಹತ್ವದ ಸಭೆಯೊಂದನ್ನು ಕಚೇರಿಯ ಸಭಾಂಗಣದಲ್ಲಿ ನಡೆಸುತ್ತಿದ್ದು, ಸಭೆಯನ್ನು ಅರ್ಧಕ್ಕೆ ಬಿಟ್ಟು ಬರಲೂ ಆಗದೇ, ಬಾರದೇ ಇರಲೂ ಆಗದೇ ತಮ್ಮ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ಬಾಬಣ್ಣ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರೂ ಕೆಲಮ...

ಬಜೆಟ್‌ನಲ್ಲಿ ಕೋಲಾರಕ್ಕೆ `ಬಂಪರ್’ ಸಚಿವ ವರ್ತೂರು ಪ್ರಕಾಶ್‌ ಆಶಯ…

ಕೋಲಾರ: ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಲ್ಲಿ ಕೋಲಾರ ಜಿಲ್ಲೆಗೆ ಯುಗಾದಿಯ ಬಂಪರ್‌ ಕೊಡುಗೆ ನೀಡಲು ಮುಖ್ಯಮಂತ್ರಿಗಳು ಸಿದ್ಧತೆ ನಡೆಸಿರುಮದಾಗಿ ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಅವರು ಪ್ರಕಟಿಸಿದರು. ನಗರದ ಜಿಲ್ಲಾ ರಕ್ಷಣಾಧಿಕಾರಿ ನಿವಾಸದಿಂದ ಗಾಂಧಿ ನಗರದ ಮೇಲ್ಸೆತುವೆವರೆಗೂ ೬೪ ಲಕ್ಷ ರೂ. ವೆಚ್ಚದಲ್ಲಿ ನಡೆಸಲಾ ಗುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಿನ್ನೆ...

ಕೋಲಾರದಲ್ಲಿ ಕೆಲಸ..ಬೆಂಗಳೂರಿನಲ್ಲಿ ವಾಸ..ಕಿಡಿಕಾರಿದ ಸಚಿವರು..ಶಿಸ್ತು ಕ್ರಮ ಕೈಗೊಳ್ಳಿ-ಸಚಿವ ವರ್ತೂರು ಪ್ರಕಾಶ್‌…

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಡಿಸಿ,ಎಸ್‌ಪಿ, ಸಿಇಓ ವಾಸವಿರುವಾಗ ಇವರ ಅಧೀನ ಅಧಿಕಾರಿಗಳು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಅಲ್ಲಿಂದ ಬಂದು-ಹೋಗುತ್ತಿದ್ದಾರೆ. ಶುಕ್ರವಾರ ಮನೆಗೋದರೆ ಮತ್ತೆ ಇವರು ಕಚೇರಿಗೆ ಬರುಮದು ಸೋಮವಾರ ದಂದೇ. ಇಂತಹ ಅಧಿಕಾರಿಗಳಿಂದ ಜಿಲ್ಲಾ ಅಭಿವೃದ್ಧಿ ಸಾಧ್ಯವಿಲ್ಲ. ಇಂತಹ ಅಧಿಕಾರಿಗಳ ಪಟ್ಟಿ ತಯಾರಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜವಳಿ ಖಾತೆ ಸಚಿವ ಆರ್.ವರ್ತೂರು...

ಮಾಲೂರು : ವಿದ್ಯುತ್‌ ಸಮಸ್ಯೆ ನೀಗಿಸಲು ವ್ಯಾಪಕ ಕ್ರಮ-ಶಾಸಕ ಎಸ್‌.ಎನ್‌. ಕೃಷ್ಣಯ್ಯಶೆಟ್ಟಿ….

ಮಾಲೂರು : ತಾಲ್ಲೂಕಿನಲ್ಲಿ ಪ್ರಥಮ ಭಾರಿಗೆ  ನಿರಂತರ ಜ್ಯೋತಿ ಬಂದ ನಂತರ ಮುಚ್ಚಿ ಹೋಗಿರುವ ಕಾರ್ಖಾನೆಗಳು ಪುನರಂಭಿಸಿದ್ದು, ನೂತನ ಕೈಗಾರಿಕೆಗಳು ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ಶಾಸಕ ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ ಹೇಳಿದರು. ಪಟ್ಟಣದ ಬೆಸ್ಕಾಂ ಇಲಾಖೆ ವತಿಯಿಂದ ಗುರುವಾರ ರೈತರಿಗಾಗಿ ಟ್ರಾನ್ಸ್‌ ಫಾರಮ್‌ಗಳ ವಿತರಣಾ ಕಾರ್ಯಕ್ರಮ ವನ್ನು ಆಯೊಜಿಸಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರುರೈತರು ಸರಿಯಾದ ರೀತಿಯಲ್ಲಿ ವಿದ್ಯುತ್‌ ಇಲ್ಲದೆ ಬೆಳೆಗಳನ್ನು ಹಾಕಿ ನಷ್ಟ...