ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಾಲಕರ ಅಪಘಾತ ಪರಿಹಾರ ಯೊಜನೆ ಜಾರಿಗೆ…ಕೆಜಿಎಫ್‌ನಲ್ಲಿ ಸಚಿವ ವರ್ತೂರ್ ಪ್ರಕಾಶ್‌ ರವರಿಂದ ಫಲಾನುಭವಿಗಳಿಗೆ ಆಟೋ ವಿತರಣೆ…..

ಕೋಲಾರ: ವಿವಿಧ ವಾಹನ ಚಾಲಕರು ಅಪಘಾತಗಳಿಗೆ ಈಡಾಗಿ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬಗಳಿಗೆ ನೆರಮ ನೀಡಲು ರಾಜ್ಯ ಸರಕಾರ ರಾಜ್ಯ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೊಜನೆ ಯನ್ನು ರೂಪಿಸಿ ಸಚಿವ ಸಂಪುಟ ಸಭೆಯಲ್ಲಿ ಅನುವೋದಿಸಿದೆ ಎಂದು ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಅವರು ಪ್ರಕಟಿಸಿದರು. ಕೆಜಿಎಫ್‌ನ ಡಾ. ಬಿ.ಆರ್‌.ಅಂಬೇಡ್ಕರ್ ಉದ್ಯಾನವನದಲ್ಲಿ ತ್ರಿಚಕ್ರ...

ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ಗಳ ಪುನಃಶ್ಚೇತನಕ್ಕೆ ೫ ಕೋಟಿ ರೂ.ಬಿಡುಗಡೆಗೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸರ್ಕಾರಕ್ಕೆ ಒತ್ತಾಯ…

ಕೋಲಾರ : ಅಲ್ಪಾವಧಿ ಕೃಷಿ ಪತ್ತಿನ ಪುನಃಶ್ಚೇತನ ಪ್ಯಾಜಕೇಜಿನಡಿಯಲ್ಲಿ ಮುಂಗಡವಾಗಿ ರಾಜ್ಯ ಸರ್ಕಾರಮ ೫ ಕೋಟಿ ಬಿಡುಗಡೆ ಮಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರ ಪ್ರಗತಿಗಾಗಿ  ಇಲ್ಲಿನ ಡಿ.ಸಿಸಿ ಬ್ಯಾಂಕ್‌ ಪುನಃಶ್ಚೇತನಗೊಳಿ ಸಬೇಕೆಂದು ಒತ್ತಾಯಿಸಿ ಬಂಗಾರಪೇಟೆ ಶಾಸಕ ಮತ್ತು ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಸಂಪುಟದರ್ಜೆ ಅಧ್ಯಕ್ಷ ಎಂ. ನಾರಾಯಣಸ್ವಾಮಿ,ಕೆಜಿಎಫ್‌ ಶಾಸಕ ಸಂಪಂಗಿ ಸೇರಿ ದಂತೆ ಒಂದು ನಿಯೊಗದೊಂದಿಗೆ ರಾಜ್ಯದ ಕೃಷಿ ಮಾರುಕಟ್ಟೆ...

ಕೋಲಾರದಲ್ಲಿ ಘಟ್ಟಗಂಗಮ್ಮ ಕರುಣಿಸದ `ವರ’ವಿಲ್ಲ…ಕಷ್ಟ ತೀರದ ಮನುಷ್ಯನಿಲ್ಲ.. ಬನ್ನಿ ದೇವಿಯ ದರ್ಶನ ಪಡೆದು ಪುನೀತರಾಗಿ…

ನೂರಾರು ವರ್ಷಗಳಿಂದ ಮೂಲೆ ಗುಂಪಾಗಿದ್ದ ಶಕ್ತಿದೇವತೆಯೊಂದನ್ನು ಮುಖ್ಯವಾಹಿನಿಗೆ ಪರಿಚಯಿಸಿ ಇದೇ ಘಟ್ಟಗಂಗಮ್ಮ ಎಂದು ಜಗತ್ತಿಗೇ ಸಾರಿದ ಅಪರೂಪದ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ. ಅವರೇ-ಕೋಲಾರ ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ.ರಂಗಾರೆಡ್ಡಿ. ಇವರು ಹೀಗೆ ಸಾರಿ ಹೇಳಿ ಜಗತ್ತಿಗೆ ಪರಿಚಯಿಸಿದ ಘಟ್ಟಗಂಗಮ್ಮ ತಾಯಿ ಪವಾಡಗಳು ಎಲ್ಲೆಡೆ ಹಬ್ಬಿ ಕೊನೆಗೆ ಈಕೆಯ ದರ್ಶನಕ್ಕಾಗಿ ಆಂಧ್ರ, ತಮಿಳುನಾಡು, ಕೇರಳದಿಂದೆಲ್ಲಾ ದಿನನಿತ್ಯ ನೂರಾರು ಜನ ಬರುತ್ತಿದ್ದಾರೆ. ವಿಶೇಷ...

ಕೋಲಾರ : ಮಾಹಿತಿ ನೀಡುಮದು ಸರ್ಕಾರದ ಕೆಲಸ-ಕರ್ನಾಟಕ ಮಾಹಿತಿ ಆಯೊಗದ ರಾಜ್ಯ ಮಾಹಿತಿ ಆಯುಕ್ತ ವಿರೂಪಾಕ್ಷಯ್ಯ…—-ಅರವಿಂದ ಲಿಂಬಾಳಿಗೆ ಸಚಿವ ಸ್ಥಾನ ನೀಡಲಿ-ಸಚಿವ ವರ್ತೂರು ಪ್ರಕಾಶ್‌…

ಕೋಲಾರ: ಸಾರ್ವಜನಿಕರಿಗೆ ಸರ್ಕಾರಿ ಇಲಾಖೆಗಳ ಸ್ಪಂಧಿಸದಿದ್ದಾಗ ನೀಡುವ ಅನೇಸ್ಥೇಷಿಯಾ ಮಾಹಿತಿ ಹಕ್ಕು ಅಧಿನಿಯಮವಾಗಿದೆ. ದಂಡ ವಿಧಿಸಿ ಕೊಳ್ಳದಂತೆ ಕಾಲಮಿತಿಯೊಳಗೆ ಸಾರ್ವಜನಿಕರು ಮಾಹಿತಿ ಹಕ್ಕು ಕಾಯಿದೆಯಡಿ ಕೋರುವ ಅರ್ಹ ಮಾಹಿತಿಯನ್ನು ನೀಡಿ ಎಂದು ಕರ್ನಾಟಕ ಮಾಹಿತಿ ಆಯೊಗದ ರಾಜ್ಯ ಮಾಹಿತಿ ಆಯುಕ್ತ ಜಿ.ಎಸ್‌. ವಿರೂಪಾಕ್ಷಯ್ಯ ಕರೆ ನೀಡಿದರು. ನಗರದಲ್ಲಿರುವ ಜಿಲ್ಲಾ ಪಂಚಾ ಯಿತಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು...

ನಾಲ್ಕು ಜಿಲ್ಲೆಗಳಿಗಳಿಗೆ ನೀರುಣಿಸುವ `ನೇತ್ರಾವತಿ’ ಶಾಶ್ವತ ಯೊಜನೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು `ಅರ್ಧ ಚಂದ್ರ’ ತೋರಿಸಿದ್ದಾರೆ….

ಬೆಂಗಳೂರು: ನೇತ್ರಾವತಿ ತಿರುಮ  ಯೊಜನೆಗೆ ಮುಖ್ಯಮಂತ್ರಿ ಸದಾನಂದಗೌಡರ ನಕಾರಾತ್ಮಕ ನಿಲುಮ.. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಗುರುವಾರ ಮುಖ್ಯಮಂತ್ರಿ ಸದಾನಂದಗೌಡ ನಾಲ್ಕು ಜಿಲ್ಲೆಗಳ ಸಂಸದರು,ಶಾಸಕರುಗಳ ಸಭೆಯಲ್ಲಿ ಯಾಮದೇ ಕಾರಣಕ್ಕೂ ಪಶ್ಚಿಮ ಘಟ್ಟಗಳ ನದಿ ತೀರಮ ಯೊಜನೆಯನ್ನು ಕಲ್ಪಿಸುವ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದರಿಂದಾಗಿ ಕೋಲಾರ ಚಿಕ್ಕಬಳ್ಳಾಪುರ ಜನತೆಯ...

ಕೋಲಾರ,ಚಿಕ್ಕಬಳ್ಳಾಪುರ,ತುಮಕೂರು ಮತ್ತು ಬೆಂಗಳೂರು ಗ್ರಾ. ಜಿಲ್ಲೆಗಳ ಶಾಶ್ವತ ನೀರಾವರಿ ಯೊಜನೆಗೆ ಸಿಎಂ ಅಧ್ಯಕ್ಷತೆಯಲ್ಲಿ ಇಂದು ವಿಧಾನ ಸೌದದಲ್ಲಿ ಮಹತ್ವದ ಸಭೆ…

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಮುಖ್ಯ ಮಂತ್ರಿ ತಮ್ಮ ಅಧ್ಯಕ್ಷತೆಯಲ್ಲಿ ಫೆ.೨ರಂದು ಸಂಜೆ ೫ಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ಕರೆದಿದ್ದಾರೆ. ಶಾಶ್ವತ ನೀರಾವರಿಗೆ ಆಗ್ರಹಿಸಿ ಇತ್ತೀಚೆಗೆ ನಾಲ್ಕೂ ಜಿಲ್ಲೆಗಳಲ್ಲಿ ಹೋರಾಟ ನಡೆಸಿ, ಪರಮಶಿವಯ್ಯ ವರದಿ ಆಧಾರಿತ ನೀರಾವರಿ ಯೊಜನೆಯನ್ನು ಅನುಷ್ಠಾನ ಗೊಳಿಸಬೇಕು ಎಂದು ಆಗ್ರಹಿಸಲಾಗಿತ್ತು. ಹೋರಾಟಗಾರರ ಒತ್ತಡಕ್ಕೆ ಮಣಿದ ಮುಖ್ಯ ಮಂತ್ರಿ ಫೆಬ್ರವರಿಯಲ್ಲಿ...

ಕೋಲಾರ: ಜಲಾನಯನ ಯೊಜನೆಗೆ ೩೦ ಕೋಟಿ ರೂ.ವೆಚ್ಚ-ಸಚಿವ ವರ್ತೂರು ಪ್ರಕಾಶ್‌….

ಕೋಲಾರ : ಜಿಲ್ಲೆಯಲ್ಲಿ ಸಮಗ್ರ ಜಲಾನಯನ ನಿರ್ವಹಣಾ ಯೊಜನೆಯಲ್ಲಿ ಒಟ್ಟು ಮೂವತ್ತು ಕೋಟಿ ರೂಪಾಯಿಗಳನ್ನು ಅಂತರ್ಜಲಮಟ್ಟ ಹೆಚ್ಚಿಸಲು ಹಾಗೂ ನೀರು ಸಂಗ್ರಹಣೆ ಕಾರ್ಯಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜವಳಿ ಖಾತೆ ಸಚಿವ ಆರ್. ವರ್ತೂರ್ ಪ್ರಕಾಶ್‌ ತಿಳಿಸಿದರು. ಅವರು ಜಿಲ್ಲಾ ಪಂಚಾಯತ್‌ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಬೆಳಮಾರನಹಳ್ಳಿಯಲ್ಲಿ ಜಲಾನಯನ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದೇ...

ಚಿಕ್ಕಬಳ್ಳಾಪುರ : ಅಧಿಕಾರಿಗಳಿಗೆ `ಕಟ್ಟೆಚ್ಚರ’ ಸಭೆಗೆ ಗೈರಾದರೆ ಶಿಸ್ತುಕ್ರಮ : ಡಿಸಿ ಡಾ. ಎನ್‌. ಮಂಜುಳ….ಕೋಲಾರ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀತಿ ಅನುಸರಿಸಿದರೇ… ಉಳಿಯುಮದೇ ಕಟ್ಟಡಗಳು..?…

ಚಿಕ್ಕಬಳ್ಳಾಪುರ: ಯಾಮದೇ ಅಧಿಕಾರಿ ಸಭೆಗೆ ಗೈರು ಹಾಜರಾದರೆ, ತಮ್ಮ ವ್ಯಾಪ್ತಿಗೆ ಬರುವ ಕೆಲಸಕಾರ್ಯ ನಿರ್ಲಕ್ಷಸಿದರೆ, ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುಮದಾಗಿ ಜಿಲ್ಲಾಧಿಕಾರಿ ಡಾ.ಎನ್‌.ಮಂಜುಳಾ ತಿಳಿಸಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಶಿಡ್ಲಘಟ್ಟದ ದಿಬ್ಬೂರಹಳ್ಳಿಯಲ್ಲಿ ವ್ಯಾಪ್ತಿ ಯಲ್ಲಿ ಮದ್ಯ ಸೇವನೆಯಿಂದ ಮೃತರಾದವರಿಗೆ ಪರಿಹಾರ ಕೊಟ್ಟಿರುವ ಬಗ್ಗೆ ತಿಳಿಸಿದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳು,...

ಕೋಲಾರದಲ್ಲಿ ಅಕ್ರಮ ಕಟ್ಟಡಗಳ `ತೆರಮ’ ಭೂಕಂಪ…ಶಹಬಾಷ್‌..ಪೊಲೀಸ್‌ ಇಲಾಖೆ….ಜಿಲ್ಲಾಡಳಿತ ದಿಟ್ಟ ನಿರ್ಧಾರ… ನಗರ ಅಭಿವೃದ್ಧಿಗೆ ಸಾರ್ವಜನಿಕರ ಮೆಚ್ಚುಗೆ….

ಕೋಲಾರ: ನಗರದ ಪ್ರಮುಖ ರಸ್ತೆಗಳನ್ನು ಅಗಲೀಕರಿಸುವ ಐತಿಹಾಸಿಕ ಕ್ರಮಕ್ಕೆ ಜಿಲ್ಲಾಡಳಿತಮ ರಸ್ತೆಯ ಇಕ್ಕೆಡೆಗಳಲ್ಲಿನ ಅಂಗಡಿ-ಮಳಿಗೆಗಳನ್ನು ತೆರಮಗೊಳಿಸಲು ಮುಂದಾದ ಪರಿಣಾಮ ನಗರದಲ್ಲಿ ಶನಿವಾರದಂದು ಇಡೀ ದಿನ ಉದ್ರಿಕ್ತ ವಾತಾವರಣ ಮೂಡಿತ್ತು. ಒಂದು ಕೋಮಿನ ತೀವ್ರ ವಿರೋಧದ ನಡುವೆಯೂ ನಗರದ ಹೊಸ ಬಸ್‌ ನಿಲ್ದಾಣದಿಂದ ಮೆಕ್ಕೆ ವೃತ್ತದವರೆಗೂ ಸುಮಾರು ಒಂದೂವರೆ ಕಿ.ಮೀ. ದೂರದ ರಸ್ತೆಯ ಎರೆಡೂ ಕಡೆಯ ಅಂಗಡಿ, ಮನೆಗಳನ್ನು ಜಿಲ್ಲಾಡಳಿತಮ ತೆರಮಗೊಳಿಸಿತು. ಶನಿವಾರದಂದು ಬೆಳ್ಳಂಬೆಳಗ್ಗೆಯೆ...

ಚಿಕ್ಕಬಳ್ಳಾಪುರ ಜಿಲ್ಲಾಭಿವೃದ್ಧಿಗೆ ಯೊಜನೆಗಳ ಭರಪೂರ:..ಸರ್ಕಾರದಲ್ಲಿ `ಪಾರದರ್ಶಕತೆ’ ಇದೆ-ಸಿಎಂ ಸದಾನಂದಗೌಡ…ಬಿಜೆಪಿ ದಿಗ್ಗಜರಾದ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರ ಒಗ್ಗಟ್ಟಿನ ಪ್ರದರ್ಶನ….

ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿಯ ಮೂವರು ದಿಗ್ಗಜರಾದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಲಿ ಸಿಎಂ ಸದಾನಂದಗೌಡ್ರು, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಇಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಒಗ್ಗಟ್ಟು ತೋರಿಸುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಅಚ್ಚರಿ ಸಾರಿದ್ದಾರೆ. ಇಲ್ಲಿನ `ನಂದಿ ರಂಗ’ ಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಈ ಸಮ್ಮಿಲನದಿಂದ ಹಗಲು ಕನಸು ಕಾಣದಿರುವಂತೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಎಚ್ಚರಿಕೆ...