ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಹೇಗಾದರೂ ಮಾಡಿ ಕೋಲಾರ ಜಿಲ್ಲೆಗೆ ನೀರು ತಂದು…ಚರಿತ್ರೆಯಲ್ಲಿ ಉಳಿವೆ-ಸಚಿವ ವರ್ತೂರು ಪ್ರಕಾಶ್‌…ಸದಾನಂದಗೌಡರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ನಿಶ್ಚಿಂತೆಯಿಂದ ಆಡಳಿತ ನಡೆಸುತ್ತಾರೆ-ವರ್ತೂರ್…

ಕೋಲಾರ: ಸರ್.ಎಂ.ವಿಶ್ವೇಶ್ವರಯ್ಯ ಅಣೆಕಟ್ಟು ನಿರ್ಮಿಸಿ ಹೆಸರಾದರು, ಟಿ.ಚನ್ನಯ್ಯ ಜಿಲ್ಲೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಅಮರರಾದರು, ಇದೇ ರೀತಿ ನಾನೂ ಜಿಲ್ಲೆಗೆ ಪರಮಶಿವಯ್ಯ ವರದಿ ಅನುಸಾರ ಜಿಲ್ಲೆಗೆ ತಂದು ಜಿಲ್ಲೆಯ ಚರಿತ್ರೆಯಲ್ಲಿ ಉಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜವಳಿ ಖಾತೆ ಸಚಿವರಾಸ ವರ್ರೂರು ಆರ್.ಪ್ರಕಾಶ್‌ ಹೇಳಿದರು. ನಗರದ ವಿಶ್ವೇಶ್ವರಾಯ ಕ್ರೀಡಾಂಗಣ ದಲ್ಲಿ ಗುರುವಾರದಂದು ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ...

ಕೋಲಾರ : ಮತದಾರರ ನೋಂದಣಿ ತೃಪ್ತಿಕರವಾಗಿಲ್ಲ-ಡಿಸಿ ಮನೋಜ್‌ಕುಮಾರ್ ಮೀನಾ…ಚಿಕ್ಕಬಳ್ಳಾಪುರ : ಬಾಲ ಕಾರ್ಮಿಕ ನಿರ್ಮೂಲನೆ ಅಗತ್ಯ-ಡಿಸಿ ಡಾ. ಎನ್‌. ಮಂಜುಳ….

ಕೋಲಾರ: ಜಿಲ್ಲೆಯಲ್ಲಿ ನೂತನ ಮತದಾರರ ನೋಂದಣಿಯು ತೃಪ್ತಿಕರವಾಗಿ ನಡೆಯುತ್ತಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಇನ್ನಷ್ಟು ಹೆಚ್ಚಿನ ಒತ್ತು ಕೊಟ್ಟು ನೋಂದಣಿ ಸಂಖ್ಯೆಯನ್ನು ಏರಿಸಬೇಕು ಎಂದು ಜಿಲ್ಲಾಧಿಕಾರಿ ಮನೋಜ್‌ ಕುಮಾರ್ ಮೀನಾ ಕರೆ ನೀಡಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೊಗದಿಂದ ಬುಧವಾರದಂದು ಏರ್ಪಡಿಸಿದ್ದ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು....

ಕೆಜಿಎಫ್‌ನಲ್ಲಿ ನುಡಿ ತೇರುವಿಗೆ ಚಾಲನೆ:..ರಾಜ್ಯದಲ್ಲಿ `ಕನ್ನಡ’ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ…ನನ್ನದೇ ಸರ್ಕಾರದ ವಿರುದ್ಧ ಗಂಟಾಘೋಷವಾಗಿ ಧ್ವನಿ ಎತ್ತಿ ಹೇಳುತ್ತೇನೆ-ಮುಖ್ಯಮಂತ್ರಿ ಚಂದ್ರು….

ಕೋಲಾರ: ಶಿಕ್ಷಣ ಸಂಪೂರ್ಣವಾಗಿ ಕನ್ನಡೀಕರಣವಾಗಿಲ್ಲ, ಶಿಕ್ಷಣ ವ್ಯಾಪಾರದಲ್ಲಿ ಒಂದು ಪಂಗಡದವರು ಭಾಷೆಯ ಕೊಲೆ ಮಾಡುತ್ತಿದ್ದಾರೆ. ಒಂದು ಭಾಷೆ ಸತ್ತರೆ, ಅಲ್ಲಿನ  ಬದುಕು ಸಾಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು. ಕೆಜಿಎಫ್‌ ನಗರಸಭೆ ಮೈಧಾನದಲ್ಲಿ ಮಂಗಳವಾರದಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಹಯೊಗದಲ್ಲಿ ಏರ್ಪಡಿಸಿದ್ದ ಕನ್ನಡ ನುಡಿ ತೇರು ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದ...

ಇಂದು ಕೋಲಾರ ಜಿಪಂ ಉಪಾಧ್ಯಕ್ಷ ಚುನಾವಣೆ:…ಮತ್ತೆ ಎಡುಮದಿಲ್ಲ-ಸಚಿವ ವರ್ತೂರು ಪ್ರಕಾಶ್‌…

ಈಚಿನ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಆಶಾ ಲೋಕೇಶ್‌ ಗೆಲುಮ ಸಾಧಿಸಿದ್ದರು, ಆದರೆ ಇವರ ಹೆಸರು ಇನ್ನೂ ಗೆಜೆಟೀಯರ್ ನೋಟಿಪಿಕೇಷನಲ್ಲಿ ಹೊರ ಬೀಳದ ಕಾರಣ ಯಾಮದೇ ಪ್ರಕ್ರಿಯೆಗೂ ಅರ್ಧ ಚಂದ್ರ. ಮೈತ್ರಿ ಕೂಟದಿಂದ ಸಧ್ಯಕ್ಕೆ ಜೆಡಿಎಸ್‌, ಕಾಂಗ್ರೆಸ್‌ನ ಒಟ್ಟು ಮತಗಳು ೧೭ ಇರುಮ ದರಿಂದ ಅವಿಶ್ವಾಸ ಮಂಡನೆಗೆ ಅವಕಾಶವಿದೆ. ಆದರೇ ಮೈತ್ರಿ ಬಣದ ಕಾಂಗ್ರೆಸ್‌ ಸದಸ್ಯರು ಸಧ್ಯದ ಪರಿಸ್ಥಿಯಲ್ಲಿ ತಟಸ್ಥರಾಗಿ ಉಳಿದಿದ್ದಾರೆ. ಈ...

ಕೋಲಾರ : ಶಾಶ್ವತ ನೀರಾವರಿ ಯೊಜನೆಗೆ ಸರಕಾರ ಬದ್ಧ-ಸಚಿವ ವರ್ತೂರು ಪ್ರಕಾಶ್‌…ಕೋಲಾರದ ಹೋಟೆಲ್‌ ಆಹಾರ ಶುಚಿ,ರುಚಿ, ದರ `ಯತ್ತ’ ಸಾಗಿದೆ..ಕಣ್ಮುಚ್ಚಿದ ಅಧಿಕಾರಿಗಳು…

ಕೋಲಾರ: ಕೋಲಾರ ಸೇರಿದಂತೆ ನಾಲ್ಕು ಜಿಲ್ಲೆ ಗಳಿಗೆ ಶಾಶ್ವತ ಕುಡಿಯುವ ನೀರುಒದಗಿಸುವ ಯೊಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಬಿಜೆಪಿ ಸರಕಾರ ಬದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಈ ಕುರಿತು ಸರಕಾರ, ಜನಪ್ರತಿನಿಧಿ,ನೀರಾವರಿ ಹೋರಾಟ ಸಮಿತಿ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆದು ಯಾವ ಯೊಜನೆಯಿಂದ ನೀರು ಹರಿಸಬೇಕೆಂಬುದನ್ನು ತೀರ್ಮಾನಿಸಲಾಗುಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್‌ ಪ್ರಕಟಿಸಿದರು. ನಗರದ ಸಾರಿಗೆ ಸಂಸ್ಥೆ ಡಿಪೋ ಮುಂಭಾಗದ...

ಕೋಲಾರ: ನೇತ್ರಾವತಿ ತಿರುವಿಗೆ ಈಗಲೂ ವಿರೋಧ-ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ…

ಕೋಲಾರ; ನೇತ್ರಾವತಿ ನದಿ ತಿರುವಿಗೆ ಒತ್ತಾಯಿಸುವ ಯಾವೊಂದು ಯೊಜನೆಯನ್ನೂ ನಾನು ಖಂಡಿತಾ ಬೆಂಬಲಿಸುಮದಿಲ್ಲ. ಆದರೆ ಬರಪೀಡಿತ ಈ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಯಾಮದಾದರೊಂದು ಯೊಜನೆಯನ್ನು ನಾಲ್ಕೂ ಜಿಲ್ಲೆಗಳ ಪ್ರತಿನಿಧಿಗಳ ಜತೆ ಮುಂದಿನ ೧೫ ದಿನಗಳಲ್ಲಿ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ನಗರದ ಹೊರವಲಯದಲ್ಲಿರುವ ದೇವರಾಜ ಅರಸ್‌ ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪತ್ರಕರ್ತರೊಡನೆ...

ವಿವೇಕಾನಂದರ ದೇಶ ಪ್ರೇಮ ಉಳಿಸಿ-ವಾಸುದೇವಹೊಳ್ಳ…..ಚಿಂತಾಮಣಿ ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಸ್ವಸ್ಥ…

ಕೋಲಾರ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕೆಂದು ಪತ್ರಕರ್ತ ಎಂ.ವಾಸುದೇವ ಹೊಳ್ಳರವರು ತಿಳಿಸಿದರು. ಅವರು ಗುರುವಾರ ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ರೇಜಿ ಕ್ರಿಯೆಟರ್ಸ್‌ ಸಾಂಸ್ಕøತಿಕ ಕ್ರೀಡಾ ಯುವಕರ ಸಂಘ ಹಾಗೂ ನೆಹರು ಯುವಕ ಕೇಂದ್ರದ ವತಿಯಿಂದ ನಡೆದ ಸ್ವಾಮಿವಿವೇಕಾನಂದರ ೧೫೦ನೇ ಜನ್ಮ ದಿನಾಚರಣೆಯನ್ನು ಹಾಗೂ ಸಾಮಾಜಿಕ ಸೇವಾದಿನ ಕುರಿತು ಮಾತಾನಾಡುತ್ತಿದ್ದರು. ಸ್ವಾಮಿವಿವೇಕಾನಂದರ ಮಾನವೀ...

ಕೋಲಾರ : ಪರಮಶಿವಯ್ಯ ವರದಿಗೆ ಧ್ವಂಧ್ವ ಹೇಳಿಕೆ ವಿರುದ್ದ ಗುಡುಗಿದ ನಾಯಕರು: `ಸಿಎಂ’ ಸ್ಪಷ್ಟಪಡಿಸಲಿ: ಅನಂತರ ಹೋರಾಟ… ಜ. ೨೦ ರಂದು ಕೋಲಾರದ ದೇವರಾಜು ಅರಸು ಕಾಲೇಜಿಗೆ `ಸಿಎಂ’ ಆಗಮನ-ಡಾ. ಸಾಣಿಕೊಪ್ಪ..

ಕೋಲಾರ: ಜಿಲ್ಲಾ ಜನತೆ ಪ್ರತಿ ತೊಟ್ಟು ಕುಡಿಯುವ ನೀರಿಗೂ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಸದಾನಂದಗೌಡರು ಜನತೆಯ ಸಮಸ್ಯೆ ಬದಲಾಗಿ ಜನರ ಮತಗಳಿಗೆ ದುಂಬಾಲು ಬಿದ್ದು ಜಿಲ್ಲಾ ಸಮಸ್ಯೆಯನ್ನು ಕಡೆಗಣಿಸುತ್ತಿದ್ದಾರೆ. ಇವರ ಮುಂದಿನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಕಪ್ಪು ಭಾಮಟ ಪ್ರದರ್ಶಿಸಿ ಪ್ರತಿಭಟಿಸುವ ತೀರ್ಮಾನವನ್ನು ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆ, ಸರ್ವ ಪಕ್ಷಗಳ ಸಭೆಯಲ್ಲಿ ಕೈಗೊಳ್ಳಲಾಯಿತು. ಜಿಲ್ಲೆಯ ಜನತೆ ಕುಡಿಯುವ...

ಕೋಲಾರದಲ್ಲಿಂದು ನೀರಾವರಿ ಸಭೆ… ಹಾಲಿನ ದರ ಏರಿಕೆ ಯಾರಿಗೆ `ಲಾಭ’….

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳೂ ಸೇರಿದಂತೆ ಮಧ್ಯ ಕರ್ನಾಟಕದ ಬರಪೀಡಿತ ಜಿಲ್ಲೆಗಳ ಶಾಶ್ವತ ನೀರಾವರಿ ಕುರಿತ ಕನಸಿಗೆ ಕೊಳ್ಳಿ ಇಡುವ ರೀತಿಯಲ್ಲಿ ಮುಖ್ಯಮಂತ್ರಿ ಸದಾನಂದಗೌಡರು ಶಿವವೊಗ್ಗದಲ್ಲಿ ನೀಡಿರುವ ಹೇಳಿಕೆಯ ಕುರಿತು ಚರ್ಚಿಸಿ ಮುಂದಿನ ಹೋರಾಟ ರೂಪಿಸುವ ಸಲುವಾಗಿ ಬುಧವಾರ ಮಧ್ಯಾಹ್ನ ೩ ಗಂಟೆಗೆ ಕೋಲಾರದ ಪತ್ರಕರ್ತರ ಭವನದಲ್ಲಿ ನೀರಾವರಿ ಹೋರಾಟ ಸಮಿತಿಯ ಸಭೆ ಕರೆಯಲಾಗಿದೆ. ಮೂರು ದಿನಗಳ ಹಿಂದೆ ತುಮಕೂರಿನಲ್ಲಿ ಪರಮಶಿವಯ್ಯ ವರದಿ ಜಾರಿಗೆ...

ಅಂಬೇಡ್ಕರ್ ಈ ನೆಲದಲ್ಲಿ ಜನಿಸದಿದ್ದಲ್ಲಿ ನಮ್ಮನ್ನೆಲ್ಲಾ ತುಳಿದು ಹಾಕುತ್ತಿದ್ದರು-ಸಚಿವ ವರ್ತೂರು ಪ್ರಕಾಶ್‌….

ಕೋಲಾರ: ತಳ ಸಮುದಾಯಗಳ ಜನತೆಯ ನೋವನ್ನು ಅರ್ಥ ಮಾಡಿಕೊಳ್ಳುವವನಷ್ಟೇ ಉತ್ತಮ ರಾಜಕಾರಣಿಯಾಗ ಬಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜವಳಿ ಖಾತೆ ಸಚಿವ ವರ್ತೂರು ಆರ್.ಪ್ರಕಾಶ್‌ ಹೇಳಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ದಂದು ಜಿಲ್ಲಾ ಹೊಲಿಗೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಹೊಲಿಗೆ ಕಾರ್ಮಿಕರ ಸಮಾ ವೇಶದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾ ಜಿಕ ಭದ್ರತಾ...