ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಿಕ್ಕಬಳ್ಳಾಪುರ : ಎತ್ತಿನಹೊಳೆ `ನೀರಾವರಿ’ ಯೊಜನೆ ಸಾಧ್ಯವಿಲ : ಪರಮಶಿವಯ್ಯ…ಶೈಕ್ಷಣಿಕ ಸಂಸ್ಥೆಗಳು ಸಮಾಜಕ್ಕೆ ಅಗತ್ಯವಾದ ಶಿಕ್ಷಣ ನೀಡಲಿ-ಗಣೇಶ್‌…

ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ೬೨ ಟಿಎಂಸಿ ನೀರು ಬೇಕು. ಆದರೆ ಸರ್ಕಾರದ ಉದ್ದೇಶಿತ ಎತ್ತಿನ ಹೊಳೆ ಯೊಜನೆಯಿಂದ ಇಷ್ಟು ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ನೀರಾವರಿ ತಜ್ಞ ಡಾ.ಪರಮಶಿವಯ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೊಜನೆಯಿಂದ ೨೫ ಟಿಎಂಸಿ ನೀರು ಸಿಗಲಿದೆ. ೪೦ ಟಿಎಂಸಿ ನೀರು ಹರಿಸಲಾಗುಮದು ಎಂಬುದೆಲ್ಲಾ...

ಕೋಲಾರ ಜಿಲ್ಲೆಯ 3 ಕ್ಷೇತ್ರದ…ಚುನಾವಣೆ ಫಲಿತಾಂಶದ `ಕ್ಲೈಮ್ಯಾಕ್ಸ್‌’ನಲ್ಲಿ ಜೆಡಿಎಸ್‌ ಜಯಭೇರಿ…ಕೋಲಾರ ಜಿಲ್ಲೆಯಲ್ಲಿ ಏರುತ್ತಿರುವ ಅಪರಾಧ ಪ್ರಕರಣಗಳಿಗೆ ತಡೆ ಎಂದು?…

ಕೋಲಾರ: ಗೊಂದಲ, ಗಲಾಟೆಗಳ ನಡುವೆ ಶುಕ್ರವಾರದಂದು ನಗರದ ಸರ್ಕಾರಿ ಕಿರಿಯ ಕಾಲೇಜಿನ ಕಟ್ಟಡದಲ್ಲಿ ಮತಎಣಿಕೆ ನಡೆದು ಅಂತಿಮ ಹಂತದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಶಾಲೋಕೇಶ್‌ ಗೆಲುಮ ಸಾಧಿಸಿದರು. ಒಟ್ಟು ೧೧ ಸುತ್ತುವಳಿ ಎಣಿಕೆಯಲ್ಲಿ ವೊದಲ ೪ ಸುತ್ತುವಳಿಗಳಲ್ಲಿ ವರ್ತೂರು ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ ಮುನ್ನಡೆ ಸಾಧಿಸಿದ್ದು, ನಂತರದ ಸುತ್ತುವಳಿಗಳಲ್ಲಿ ಜೆಡಿಎಸ್‌ ಅಭ್ಯರ್ಥಿ ಆಶಾಲೋಕೇಶ್‌ ಮುಂದಾಗಿದ್ದರು. ಕೊನೆಯ ಹಂತಕ್ಕೆ ಅವರೇ ಹೆಚ್ಚು ಮತಗಳಿಸಿದ್ದರು. ಇದನ್ನು ಘೋಷಿಸಿಯೂ...

ಕೋಲಾರ: ಭ್ರಷ್ಟತೆಯಿಂದ `ಅಬಕಾರಿ’ ಇಲಾಖೆ ಮುಕ್ತ-ರೇಣುಕಾಚಾರ್ಯ…ರಾಜ್ಯಕ್ಕೆ ವೀರಶೈವರ ಕೊಡುಗೆ ಅಪಾರ-ಸಚಿವ ರೇಣುಕಾ..ಮುಳಬಾಗಿಲಿನಲ್ಲಿ ನುಡಿ…

ಕೋಲಾರ: ಆದಾಯವೊಂದೇ ಇಲಾಖೆಯ ಗುರಿಯಾಗಿಲ್ಲ. ಜನಸಾಮಾನ್ಯರ ಆರೋಗ್ಯ, ಏಳಿಗೆಯೂ ನಮ್ಮ ಆಧ್ಯತೆಯಾಗಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದರು. ನಗರದ ಅಬಕಾರಿ ಇಲಾಖೆಯ ಕಚೇರಿಯಲ್ಲಿ ಪತ್ರಕರ್ತರೊಡನೆ ಗುರುವಾರ ದಂದು ಮಾತನಾಡಿದ ಅವರು ಅಕ್ರಮಗಳೊಡನೆ ಕೈಜೋಡಿಸಿ ಭ್ರಷ್ಟವಾಗಿದ್ದ ಅಬಕಾರಿ ಇಲಾಖೆಗೆ ನಾನು ಸಚಿವನಾಗಿ ಕಾಲಿಟ್ಟ ದಿನದಿಂದಲೂ ಹೊಸ ರೂಪ ಕೊಡುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಕಳೆದ ಮೂರು ವರ್ಷಗಳಿಂದ ಇಲಾಖೆಯಿಂದ ಸಂಗ್ರಹಣೆಯಾಗಿರುವ ರಾಜಸ್ವ ಪ್ರಮಾಣಮ...

ಕೋಲಾರ : ಬಾಲಕಾರ್ಮಿಕರಿಗೆ ಶಿಕ್ಷಣ ಕಡ್ಡಾಯ-ಡಿಸಿ ಮನೋಜ್‌ಕುಮಾರ್ ಮೀನಾ…ಕೋಲಾರ ಜಿಲ್ಲೆಯ ಮಕ್ಕಳಲ್ಲಿ ಮಿತಿ ಮೀರಿದ `ಅಪೌಷ್ಟಿಕಾಂಶ’ದ ಮರಣಮೃದಂಗ…

ಕೋಲಾರ : ವಿವಿಧ ಕಾರಣಗಳಿಂದಾಗಿ ವಿವಿಧ ಭಾಗಗಳಿಂದ ಬಂದು ವರ್ಕ್‌ಶಾಪ್‌,ಹೋಟೆಲ್‌,ಅಂಗಡಿ,ಇಟ್ಟಿಗೆ ಕಾರ್ಖಾನೆ, ಗ್ಯಾರೇಜ್‌ ಹಾಗೂ ಇತರೆ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ನೇಮಕ ಮಾಡಿಕೊಂಡು ಅವರಿಂದ ದುಡಿಸಿಕೊಳ್ಳುಮದು ಅಪರಾಧವಾಗುತ್ತದೆ ಎಂದು ಜಿಲ್ಲಾಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಬಾಲ ಕಾರ್ಮಿಕರ ತಡೆ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡು ತ್ತಿದ್ದರು. ಬಾಲಕಾರ್ಮಿಕರನ್ನು ಗುರುತಿಸಿದ ನಂತರ ಅವರಿಗೆ ಪುನರ್ವಸತಿ...

ದಲಿತ ಸಂಯುಕ್ತ ರಂಗದ ಮುಖಂಡರಿಗೆ ಕಾಂಗೈ `ಟಿಕೇಟ್‌’ ಕೇಂದ್ರ ಸಚಿವ ಕೆ.ಹೆಚ್‌. ಮುನಿಯಪ್ಪಗೆ ಗಡಮ..ಡಾ. ಚಂದ್ರಶೇಖರ್…ವೇಮಗಲ್‌ ಚುನಾವಣೆಯಲ್ಲಿ ಶೇ.೭೭ ಮತದಾನ…

ಕೋಲಾರ: ಕಾಂಗ್ರೆಸ್‌ ಪಕ್ಷದಿಂದ ಮುಂಬರುವ ತಾಪಂ, ಜಿಪಂ,ಎಂಎಲ್‌ಎ ಸ್ಥಾನಗಳಿಗೆ ದಲಿತ ಸಂಯುಕ್ತ ರಂಗದ ಮುಖಂಡರಿಗೆ ಅವಕಾಶ ನೀಡುವ ಸ್ಪಷ್ಟ ಭರವಸೆಯನ್ನು ಸಂಸದ ಕೆ.ಎಚ್‌.ಮುನಿಯಪ್ಪ ಒಂದು ವಾರದೊಳಗೆ ಘೋಷಣೆ ಮಾಡಬೇಕು. ಇಲ್ಲವಾದರೆ ಮುಂದಿನ ೧೫ ದಿನಗಳಲ್ಲಿ ಕೆಜಿಎಫ್‌ ಮುಖ್ಯರಸ್ತೆಯಲ್ಲಿರುವ ಹಂಚಾಳ ಗೇಟಿನಲ್ಲಿ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಕಾರ್ಯಕರ್ತರ ಬೃಹತ್‌ ಸಭೆಯನ್ನು ಕರೆದು ಕಾಂಗ್ರೆಸ್‌ಗೆ ಸಂಯುಕ್ತ ರಂಗದ ಯಾವೊಬ್ಬರು ಬೆಂಬಲಿಸದಂತೆ ತೀರ್ಮಾನಿಸಲಾಗುಮದು ಎಂದು...

ಕೋಲಾರದ ವೇಮಗಲ್‌ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ: ಇಂದು ಮತದಾನ…

ಕೋಲಾರ; ವೇಮಗಲ್‌ ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾನಕ್ಕೆ ಇನ್ನೊಂದು ದಿನ ಗಡುವಿದ್ದಂತೆಯೆ ಇಲ್ಲಿನ ರಾಜಕೀಯ ಚಟುವಟಿಕೆಗಳು ಸೋಮವಾರ ನಡು ರಾತ್ರಿ ಸಮೀಪಿಸಿದರೂ ಬಿಡುವಿಲ್ಲದೇ ನಡೆದಮ..`ಕೋಟ್ಟೋನು ಕೋಡಂಗಿ..ಈಸ್ಕೊಂಡೋನು ಈರಭದ್ರ..’ ಇಲ್ಲಿ ಮಾತು ಪ್ರಸ್ತುತವಲ್ಲವೇ.. ವೊದಲಿಗೆ ಜಿಲ್ಲಾ ಪಂಚಾಯಿತಿ ಸ್ಪರ್ಧೆಯಲ್ಲಿ ನೀರಸವಾಗಿ ಕಂಡು ಬಂದಿದ್ದ ಜೆಡಿಎಸ್‌ ಕಾರ್ಯಕರ್ತರು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ ನಂತರ ಹೊಸ ಹುರುಪಿನಿಂದ ಮತದಾರರ ಮನ ಓಲೈಸುಮದರಲ್ಲಿ...

ಕೋಲಾರ : ಶೀಘ್ರ ಬಿಜೆಪಿ ಸರ್ಕಾರ ಪತನ….ದೇವೇಗೌಡರ ಕುಟುಂಬದವರನ್ನು `ಜೈಲಿಗೆ’ ಕಳುಹಿಸುಮದು ಅಷ್ಟು ಸುಲಭವಲ್ಲ…ಕುಮಾರಸ್ವಾಮಿ…

ಕೋಲಾರ : ರಾಜ್ಯ ಬಿಜೆಪಿ ಸರ್ಕಾರಕ್ಕೆ ಇನ್ನಾರು ತಿಂಗಳು ಮಾತ್ರ ಆಯಸ್ಸು ಇದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರೇ ಈ ಸರ್ಕಾರವನ್ನು ಪತನ ಮಾಡಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅವರು ಶನಿವಾರ ಕೋಲಾರ ತಾಲ್ಲೂಕಿನ ವೇಮಗಲ್‌ ಜಿಲ್ಲಾ ಪಂಚಾಯ್ತಿ ಉಪ ಚುನಾವಣೆಯ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಪರ ಕ್ಯಾಲನೂರು  ಗ್ರಾಮದಲ್ಲಿ ನಡೆದ ಭಾರಿ ಬಹಿರಂಗ...

ಕೋಲಾರದ ಚುನಾವಣೆ ಪ್ರಚಾರಕ್ಕೆ ಕುಮಾರಸ್ವಾಮಿ…ಚಿಂತಾಮಣಿ: ಪೋಷಕರ ನಿರ್ಲಕ್ಷದಿಂದ `ಕನ್ನಡ ಶಾಲೆ’ಗೆ ಹಿನ್ನೆಡೆ-ದೊಡ್ಡರಂಗೇಗೌಡ…

ಕೋಲಾರ : ಜೆಡಿಎಸ್‌ನ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರ ಸ್ವಾಮಿ ವೇಮಗಲ್‌ ಕ್ಷೇತ್ರದ ಜಿಪಂ ಚುನಾವಣಾ ಪ್ರಚಾರಕ್ಕಾಗಿ ಕ್ಯಾಲನೂರಿಗೆ ಶನಿವಾರ ಬೆಳಿಗ್ಗೆ ೧೧.೩೦ಗಂಟೆಗೆ ಆಗಮಿಸಲಿ ದ್ದಾರೆಂದು ಜೆಡಿಎಸ್‌ನ ಮುಖಂಡರು, ಮಾಜಿ ಸಚಿವರೂ ಆದ ಕೆ.ಶ್ರೀನಿವಾಸಗೌಡರು ತಿಳಿಸಿದ್ದಾರೆ. ಅವರು ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದರು.ಇವರೊಂದಿಗೆ ಶಾಸಕ ಜಮೀರ್ ಅಹ್ಮದ್‌ಖಾನ್‌, ವಾಲ್ಮೀಕಿ ನಾಯಕ ಚಿಕ್ಕಮಾದು ಮತ್ತಿತರರು ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಶ್ರೀಮತಿ ಎಲ್‌.ಆಶಾ ಪರ ಪ್ರಚಾರ...

ಕೋಲಾರ : ನೋವಿನಿಂದ ನಿರ್ಗಮಿಸುತ್ತಿದ್ದೇನೆ-ಸಿಇಒ ಶಾಂತಪ್ಪ…. ಶ್ರೀನಿವಾಸಗೌಡರ ಬೃಹತ್‌ ಪಾದಯಾತ್ರೆ…

ಕೋಲಾರ : ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಸಲ್ಲಿಸಲು ಬಂದ ತಾಮ ಅದನ್ನು ಪೂರ್ಣಗೊಳಿಸದೆ ನೋವಿನಿಂದಲೇ ಜಿಲ್ಲೆಯಿಂದ ನಿರ್ಗಮಿಸುತ್ತಿದ್ದೇನೆಂದು ತಟಸ್ಥವಾಗಿ ಕೈ ಮುಗಿದರು… ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಒಡಂಬಡಿಕೆ ಕೊರತೆ ಯಿಂದ ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಾಗಿದ್ದ  ಅಗತ್ಯ ಅಭಿವೃದ್ದಿ ಕಾರ್ಯಗಳು ಆಗಲಿಲ್ಲ. ಎಂಬ ನೋವಿನ ಜೋತೆಗೆ, ತಮ್ಮ ಆಡಳಿತಾ ವಧಿಯ  ಕಹಿ ಅನುಭವಗಳ ನಡುವೆಯೂ ತಮ್ಮ ಇತಿಮಿತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ತೃಪ್ತಿ ...

ಎರಡೂ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ:…

ಕೋಲಾರ: ಜನರನ್ನು ದಿಕ್ಕುತಪ್ಪಿಸುವ ತಂತ್ರವಾದ ಎತ್ತಿನಹೊಳೆ ಯೊಜನೆಯನ್ನು ಕೈಬಿಟ್ಟು, ರಾಜ್ಯದ ೫೨ ತಾಲ್ಲೂಕುಗಳ ಬರಡು ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಡಾ: ಪರಮಶಿವಯ್ಯ ವರದಿ ವೈಜ್ಞಾನಿಕವಾಗಿದ್ದು, ಈ ಭಾಗದ ಜನರ ನೀರಿನ ದಾಹವನ್ನು ನೀಗಿಸುವಂತಹ ಈ ಯೊಜನೆಯನ್ನು ಜಾರಿಗೊಳಿಸಲು ಜ.೩೦ ರಂದು ನಡೆಯುವ ಕ್ಯಾಬಿನೆಟ್‌ ಸಭೆಯು ಒಮ್ಮತದ ನಿರ್ಣಯ  ಪ್ರಕಟಿಸಬೇಕು. ಇಲ್ಲವಾದರೆ ಕಾನೂನು ಉಲ್ಲಂಘನೆಯಂತಹ ಉಗ್ರಚಳುವಳಿ ಎದುರಿಸಬೇಕಾಗುತ್ತದೆ ಎಂದು ವಿಧಾನಸಭೆ ಮಾಜಿ...