ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಇಂದು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿಗಾಗಿ ರ್ಯಾಲಿ…-ಕಣ್ಣೊರೊಸೋ ತಂತ್ರಗಾರಿಕೆ ಬಿಡಿ-ಗೋಪಿನಾಥ್‌…

ಕೋಲಾರ: ಬರಪೀಡಿತ ಕೋಲಾರ ಜಿಲ್ಲೆಯೂ ಸೇರಿದಂತೆ ಮಧ್ಯ ಕರ್ನಾಟಕದ ಹತ್ತು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯ ಒದಗಿಸುವ ನೀರಾವರಿ ತಜ್ಞ ಪರಮಶಿವಯ್ಯ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸು ವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಬುಧವಾರ ನಗರದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳನ್ನು ಒಳಗೊಂಡ ನೀರಾವರಿ ರ್ಯಾಲಿಯನ್ನು ಆಯೊಜಿಸಿರುಮದಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ ಗೋಪಿನಾಥ್‌ ತಿಳಿಸಿದ್ದಾರೆ. ಬುಧವಾರ...

ದೇಶದಲ್ಲಿ`ನ್ಯಾಯಾಂಗ’ಬಲಿಷ್ಟ-ನ್ಯಾ.ವಿಜಯನ್‌…ನಾಳೆ ಶಾಶ್ವತ ನೀರಾವರಿ ಹೋರಾಟಕ್ಕೆ ಮನೆಗೊಬ್ಬರಂತೆ ಬನ್ನಿ…ಕೋಲಾರದಲ್ಲಿ ಸಿಲೆಂಡರ್ ಗೆ ಬೆಂಕಿ ಓಡಿದ ಜನ…

ಕೋಲಾರ : ದೇಶದಲ್ಲಿ ಅತ್ಯಂತ ಬಲಿಷ್ಟವಾದ ನ್ಯಾಯಾಂ ಗವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಎಲ್ಲರೂ ಸಾಮೂಹಿಕ ವಾಗಿ ಜವಾಬ್ದಾರರಾಗಬೇಕೆಂದು ಪ್ರಿನ್ಸಿಪಲ್‌ ಸಿವಿಲ್‌ ಜಡ್ಜ್‌ ಸೀನಿಯರ್‌ ಡಿವಿಷನ್ನಿನ ನ್ಯಾಯಾಧೀಶ ವಿಜಯನ್‌ ಕರೆ ನೀಡಿದರು. ನಗರದ ಕೋರ್ಟ್‌ ಆವಣದಲ್ಲಿರುವ ವಕೀಲರ ಸಂಘದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ವಕೀಲರ ಸಂಘದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನ್ಯಾಯಾಂಗಮ ಕತ್ತಲೆ ಕೊಣೆ ಇದ್ದಹಾಗೆ ಇದನ್ನು ಕಾನೂನಿನ...

ಕನ್ನಡ ಜೀವನ ಶೈಲಿಯಲ್ಲೂ ಅಳವಡಿಸಿಕೊಳ್ಳಬೇಕು-ಬಚ್ಚೇಗೌಡ…ಹೊರ ರಾಜ್ಯಗಳಿಗೂ `ಕೋಲಾರ ರೈಲು’ ವಿಸ್ತರಿಸಲಿ-ಮಾಜಿ ಸಚಿವ ಕೆ. ಶ್ರೀನಿವಾಸಗೌಡ…

ಕೋಲಾರ:ರಾಜ್ಯ,ರಾಷ್ಟ್ರದ ಪ್ರಮುಖ ವ್ಯಾಪಾರ, ಧಾರ್ಮಿಕ ಸ್ಥಳಗಳಿ ಗೆ ಕೋಲಾರದಿಂದ ರೈಲು ಸಂಪರ್ಕ ಗಳನ್ನು ಕಲ್ಪಿಸಿ ನಗರಾಭಿವೃದ್ಧಿಗೆ ಪ್ರೋತ್ಸಾ ಹಿಸುವಂತೆ ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿದರು. ನಗರದ ರೈಲು ನಿಲ್ದಾಣದಲ್ಲಿ ದಿನ ನಿತ್ಯ ರೈಲು ಪ್ರಯಾಣಿಕರು ಶನಿವಾರ ದಂದು ಮುಂಜಾನೆ ಏರ್ಪಡಿಸಿ ದ್ದ ರೈಲು ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚೆನ್ನೈ,ಬಾಂಬೆ, ತಿರುಪತಿ ವೊದಲಾದ...

ಕೋಮುಲ್‌: ಸ್ವಂತ ಮಾರುಕಟ್ಟೆ ಇಲ್ಲದೇ ನಷ್ಟ: ಅಧ್ಯಕ್ಷ- ಪ್ರಸನ್ನ…ಕೋಲಾರದಲ್ಲಿ ಮಣಪ್ಪುರಂನ `ರಿತಿ’ ಆಭರಣ ಮಳಿಗೆ ಆರಂಭ…ಕೋಲಾರ ಪೊಲೀಸ್‌ರ ಸಾಹಸ ಕ್ರೀಡೆಗೆ ತೆರೆ…

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ  ಸಹಕಾರ ಸಂಘಗಳ ಒಕ್ಕೂಟದ ಈಗಿನ ದರಮ ಅವೈಜ್ಞಾನಿಕವಾಗಿದ್ದು, ಅಂತರಜಲ ಕುಸಿತದಿಂದ ಎರಡೂ ಜಿಲ್ಲೆಗಳಲ್ಲಿ ತೀವ್ರ ನೀರು ಮತ್ತು ಮೇವಿನ ಸಮಸ್ಯೆಯನ್ನು ಎದುರಿಸುತ್ತಿರುವ ಈ ಭಾಗದ ರೈತರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ೨೫ ರೂ. ಗೆ ಜ.೫ ರೊಳಗೆ ಹೆಚ್ಚಳ ಮಾಡಬೇಕು.ಸರ್ಕಾರ ಈ ಬಗ್ಗೆ ಮೀನಮೇಷ ಎಣಿಸಿಕೊಂಡು ಬೇಡಿಕೆಗಳನ್ನು ಈಡೇರಿಸದಿದ್ದರೆ,  ಬೆಂಗಳೂರಿನ ಕೆಎಂಎಫ್‌  ಮುಂದೆ  ರೈತರೊಂದಿಗೆ...

ದೇಶದಲ್ಲೇ ರಾಜ್ಯ ಪೊಲೀಸ್‌ ಶ್ರೇಷ್ಠ-ಸಿಇಒ ಶಾಂತಪ್ಪ….ಕೋಲಾರದಲ್ಲಿ÷ವೀಕ್ಷರ ಮುಂದೆಯೆ ಕಾಂಗ್ರೆಸ್ಸಿಗರ `ಕಿತ್ತಾಟ’…ಭ್ರಷ್ಟಾಚಾರ ನಿರ್ಮೂಲನೆಗೆ ಯುವಕರು ಮುಂದಾಗಿ.. ಡಿಸಿ. ಮನೋಜ್‌ಕುಮಾರ್ ಮೀನಾ…

ಕೋಲಾರ: ಕರ್ನಾಟಕ ಪೊಲೀಸ್‌ ದೇಶದಲ್ಲೇ ಉತ್ತಮ ಸೇವೆ ಸಲ್ಲಿಸುವ ಹೆಗ್ಗಳಿಕೆ ಪಡೆದಿರುಮದು ಪೊಲೀಸರ ದಕ್ಷತೆ ಎತ್ತಿತೋರಿಸುತ್ತದೆ ಎಂದು ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್‌.ಶಾಂತಪ್ಪ ಹೇಳಿದರು. ನಗರದ ಕವಾಯಿತು ಮೈದಾನದಲ್ಲಿ ಗುರುವಾರ ಏರ್ಪ ಡಿಸಿದ್ದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಶ್ರಮ ದಾಹಿ ಗಳಿಗೆ ಪೊಲೀಸರಿಗೆ ಆರೋಗ್ಯ ಮತ್ತು ದೇಹವನ್ನು ಸುಸ್ಥಿತಿ ಯಲ್ಲಿಟ್ಟುಕೊಳ್ಳಲು ಯೊಗ ಅಗತ್ಯವಾಗಿದ್ದು,...

ಕೋಲಾರ:…ದಿಕ್ಕು ತಪ್ಪುತ್ತಿರುವ `ಅಣ್ಣಾ’ ಬೆಂಬಲಿಗರು ಹೋರಾಟ…ವಿಧಾನ ಪರಿಷತ್‌ ಸದಸ್ಯ ವಿ.ಆರ್.ಸುದರ್ಶನ್‌…

ಕೋಲಾರ: ಜನತೆಯ ಅಗತ್ಯಕ್ಕೆ ತಕ್ಕಂತೆ ಕಾನೂನು ರಚಿಸುಮದು, ಕಾಲಕ್ಕನುಗುಣವಾಗಿ ಅದನ್ನು ತಿದ್ದುಪಡಿ ಮಾಡುಮದು ಇಲ್ಲಿ ನಡೆದು ಬಂದಿರುವ ಪದ್ಧತಿ. ಆದರೆ ಜನಲೋಕಪಾಲ ಕಾಯ್ದೆುಯನ್ನು ಹೇಳಿದಂತೆ ರಚಿಸಿ ಎಂದು ಹಠ ಹಿಡಿಯುಮದು ಸರಿಯಲ್ಲ. ಅಣ್ಣಾ ಹಜಾರೆ ಹಿಂಬಾಲಕರು ಅವರ ಹೋರಾಟದ ಹಾದಿಯ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಆರ್.ಸುದರ್ಶನ್‌ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುದುವಾರದಂದು ಏರ್ಪಡಿಸಿದ್ದ ಪಕ್ಷದ ೧೨೭ ನೇ...

ಅರಸು ವೈದ್ಯಕೀಯ ಮಹಾವಿದ್ಯಾಲಯದ ರಜತಮಹೋತ್ಸವದಲ್ಲಿ ನುಡಿ:…ನಿಸ್ವಾರ್ಥ ಆರೋಗ್ಯ ಸೇವೆ ಮಾಡಿ…ಕಲಾಂ….ಮಾಲೂರಿನಲ್ಲಿ ಜ್ಞಾನದ ಬೀಜ ಬಿತ್ತಿದ ಕಲಾಂ

ಕೋಲಾರ: ಗ್ರಾಮಾಂತರ ಪ್ರದೇಶದ ಜನತೆಗೆ ಆದಷ್ಟೂ ಕಡಿಮೆ ವೆಚ್ಚದ, ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ನೀಡುಮದಕ್ಕೆ ಪ್ರತಿಯೊಬ್ಬ ವೈದ್ಯರೂ ಮುಂದಾಗಬೇಕು ಎಂದು ೧೧ನೇ ಮಾಜಿ ಉಪರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ ಕರೆ ನೀಡಿದರು. ದೇವರಾಜ್‌ ಅರಸ್‌ ವೈದ್ಯಕೀಯ ಮಹಾವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ ಇಲ್ಲಿನ ಹಳೇ ವಿದ್ಯಾರ್ಥಿಗಳ ಸಂಘದ ದೇಣಿಗೆಯಿಂದ ನಿರ್ಮಿಸಲಾಗುವ ಆಸರೆ ಡಾರ್ಮಿಟರಿಯ ಶಂಕುಸ್ಥಾಪನೆ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು...

ಎತ್ತಿನಹೊಳೆ ದಿಕ್ಕರಿಸಿ ಜ.೪ ರಂದು ಪ್ರತಿಭಟನೆ:….ನೀರಾವರಿ ಹೋರಾಟಕ್ಕೆ ಕೋಲಾರ ಸಜ್ಜು….ಪೇಜಾವರ ಶ್ರೀಗಳಿಗೆ ಪಂಥಾಹ್ವಾನ….

ಕೋಲಾರ: ಎತ್ತಿನಹೊಳೆ ಯೊಜನೆಯನ್ನು ಕೈಬಿಟ್ಟು, ವೃಥಾ ಸಮುದ್ರಕ್ಕೆ ಹರಿದು ಪೋಲಾಗುತ್ತಿರುವ ನೀರನ್ನು ದಕ್ಷಿಣ ಕರ್ನಾಟಕದ ಸುಮಾರು ೫೨ ತಾಲ್ಲೂಕುಗಳಿಗೆ ಹರಿಸುವ ಪರಮಶಿವಯ್ಯ ವರದಿಯು ಜಾರಿಯಾಗಲಿ ಎಂದು ಒಕ್ಕೂರಲ ಒತ್ತಾಯಿಸಿ ಹೋರಾಟಕ್ಕೆ ಜ.೪ರಂದು ಸಜ್ಜಾಗಿದೆ. ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ, ಸಂಘಟನೆ ಹಾಗೂ ಪತ್ರಕರ್ತರ ಸಭೆಯು ಸೋಮವಾರದಂದು ನಗರದ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಿತು. ರಾಜ್ಯಕ್ಕೆ ೪೧ ನೀರಾವರಿ ಯೊಜನೆಗಳನ್ನು ನೀಡಿ ಯಶಸ್ವಿಯಾಗಿರುವ ಡಾ:...

…ಕೋಲಾರದ ದೇವರಾಜ ಅರಸು ವೈದ್ಯಕೀಯ ಕಾಲೇಜಿಗೆ `ಬೆಳ್ಳಿಹಬ್ಬ’ದ ಸಂಭ್ರಮ….ಜಾಲಪ್ಪ ಕನಸಿನ ಮಹಾವಿದ್ಯಾಲಯ..ಸಾಕಾರ…

ಕೋಲಾರ: ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ ಇಲ್ಲಿನ ಹಳೇ ವಿದ್ಯಾರ್ಥಿಗಳ ಸಂಘದ ದೇಣಿಗೆಯಿಂದ ನಿರ್ಮಿಸಲಾಗುವ ಆಸರೆ ಡಾರ್ಮಿಟರಿಯನ್ನು ಇದೇ ೨೭ ರಂದು ಸಂಸದ ಆರ್.ಎಲ್‌. ಜಾಲಪ್ಪ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ ಹೇಳಿದರು. ನಗರದ ಹೊರವಲಯದಲ್ಲಿರುವ ಕಾಲೇಜಿನ ಅತಿಥಿಗೃಹ ದಲ್ಲಿ ಶನಿವಾರದಂದು ಪತ್ರಕರ್ತರೊಡನೆ ಮಾತನಾಡಿದ ಅವರು ಕಾಲೇಜಿನ ರಜತ ಮಹೋತ್ಸವ ಸಮಾರಂಭದಲ್ಲಿ ಕಾಲೇಜಿನ ಸ್ಮರಣ...

ಕೋಲಾರಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್‌ಕಲಾಂ…ಮಾಜಿ ಕೃಷಿ ಸಚಿವ ಕೆ.ಶ್ರೀನಿವಾಸಗೌಡ….ಖಾದಿ ಉತ್ಪನ್ನ ಖರೀದಿಸಿ…ಪ್ರೋತ್ಸಾಹಿಸಿ-ಡಿಸಿ ಡಾ.ಮಂಜುಳ….

ಕೋಲಾರ : ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್‌ಕಲಾಂ ರವರು ಇಲ್ಲಿನ  ಸಿ.ಬೈರೇಗೌಡ ಎಜುಕೇ ಷನಲ್‌ ಅಂಡ್‌ ಕಲ್ಚರಲ್‌ಟ್ರಸ್ಟ್‌ನ  ಶೈಕ್ಷಣಿಕ ಕಟ್ಟಡವನ್ನು  ಡಿ.೨೭ ರಂದು  ಇದೇ ವೊದಲ ಬಾರಿಗೆ ಜಿಲ್ಲೆಗೆ ಬರುತ್ತಿ ರುವ ಕಲಾಂ ಅವರು ಅಂದು ಉದ್ಘಾಟಿಸಲಿದ್ದಾರೆ ಎಂದು ಮಾಜಿ ಕೃಷಿ ಸಚಿವ  ಕೆ.ಶ್ರೀನಿವಾಸಗೌಡ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ...