ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಮಾಜಿ ಸಚಿವ ಶ್ರೀನಿವಾಸ್‌ರ `ನುಡಿ ನಮನ’ದಲ್ಲಿ…ಕಣ್ಣೀರಿಟ್ಟ ಕುಮಾರಣ್ಣ….ಮಾಲೂರಿನ ಮಣ್ಣು ಕೇರಳಕ್ಕೆ ಕದ್ದು ಮಾರಾಟ….

ಮುಳಬಾಗಿಲು : ನಮ್ಮ ಹಿರಿಯ ಅಣ್ಣನ ಸ್ಥಾನದಲ್ಲಿದ್ದ ಆಲಂಗೂರು ಸೀನಣ್ಣ ಅಕಾಲಿಕ ನಿಧನದ ಸಂದರ್ಭದಲ್ಲಿ ನುಡಿ ನಮನ ಕಾರ್ಯಕ್ರಮ ನನ್ನ ಜೀವನದಲ್ಲಿ ನೋಮ ಪಡೆದಿರುವ ಘಟನೆಗಳು. ನಾನು ಭಾವನಾತ್ಮಕ ಸಂದರ್ಭದಲ್ಲಿ ನೋವನ್ನು ಅದುಮಿಹಿಡಿದರು ನನ್ನ ಕೈಯಲ್ಲಿ ಆಗಲಿಲ್ಲ ಎಂದು ಮಾಜಿ ಮುಖ್ಯಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆವೇಷ ಭರಿತರಾಗಿ ಕಣ್ಣೀರಿಟ್ಟರು. ಈಚೆಗೆ ನಿಧನಹೊಂದಿದ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲೆಯ ಜೆಡಿಎಸ್‌ ಪಕ್ಷದ ಹಿರಿಯ ನಾಯಕ...

ಅಂಗವಿಕಲರಿಗೆ ಸೌಲಭ್ಯಗಳು ಸಿಗುತ್ತಿಲ್ಲ-ಡಿಸಿ ಡಾ.ಮಂಜುಳ….ಶಿಕ್ಷಣ ಇಂದು ಮಾರಾಟದ ವಸ್ತುವಾಗಿದೆ-ಡಾ.ವಾಸು…

ಚಿಕ್ಕಬಳ್ಳಾಪುರ: ಸರ್ಕಾರ ನೀಡುತ್ತಿರುವ ಅನೇಕ ಸೌಲಭ್ಯಗಳು ಅಂಗವಿಕಲರಿಗೆ ಸರಿಯಾಗಿ ಸಿಗುತ್ತಿಲ್ಲ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಅಂಗವಿಕಲರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್‌.ಮಂಜುಳ ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಇವರ ಸಂಯುಕ್ತ...

ಕೆಜಿಎಫ್‌ನಲ್ಲಿ ಕಿಡಿಗೇಡಿಗಳ ಕೃತ್ಯ… `ಮೇರಿ’ ಮೂರ್ತಿ ಭಗ್ನ: ಉದ್ವಿಗ್ನ ಸ್ಥಿತಿ….

ಕೆಜಿಎಫ್‌: ನಗರದ ಕೆಜಿಎಫ್‌ ಬಂಗಾರಪೇಟೆ ಮುಖ್ಯ ರಸ್ತೆ ಬಳಿಯ ಅಂಬೇಡ್ಕರ್ ರಸ್ತೆಯಲ್ಲಿ ಉತ್ತರ ಅಭಿಮುಖವಾಗಿ ಪುಟ್‌ಪಾತ್‌ನಲ್ಲಿ ಸ್ಥಾಪಿಸಲಾಗಿದ್ದ ಮೇರಿ ಮಾತೆಯ ಪ್ರತಿಮೆಯನ್ನು ನಿನ್ನೆರಾತ್ರಿ ಕೆಲಮ ಕಿಡಿಗೆಡಿಗಳು ದ್ವಂಸ ಮಾಡಿರುವ ಘಟನೆ ಬಗ್ಗೆ ರಾಬರ್ಟ್‌ಸನ್‌ಪೇಟೆ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲುಗೊಂಡಿದೆ. ಕೆಜಿಎಫ್‌ನಗರ ಮಿನಿ ಲಂಡನ್‌ಎಂದೇ ಖ್ಯಾತಿ ಪಡೆದಿದ್ದು, ಇಲ್ಲಿ ಕ್ರಿಶ್ಚಿಯನ್‌ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುಮದರಿಂದ ಇಲ್ಲಿ ನೂರಾರು ಚರ್ಚಗಳು ಕಾಣಸಿ ಗುತ್ತವೆ ಅದೇ...

ಶಿಕ್ಷಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ..?.!!…

ಕೋಲಾರ : ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಉಪನಿರ್ದೇಶಕರು ಬಂಗಾರಪೇಟೆ ತಾಲ್ಲೂಕಿನ ಮರಗಲ್ಲು ಶಾಲೆಯ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ್ದು ಕಾನೂನಿನ ವಿರುದ್ಧವಾಗಿದೆ.  ಶಿಕ್ಷಕಿ ಯಾಮದೇ ಗುರುತರವಾದ ಅಪರಾಧಗಳನ್ನು ಮಾಡದೆ ಇದ್ದರೂ ಸಹಾ ವರ್ಗಾವಣೆ ಪತ್ರದಲ್ಲಿ ದುರ್ನಡತೆ ಎಂಬ ಪದ ಬಳಸಲಾಗಿದೆ. ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ತಾಲ್ಲೂಕಿಗೊಬ್ಬರಂತೆ ಆಯ್ಕೆ ಮಾಡಬೇಕಾಗಿದೆ.  ಆದರೆ ಕೋಲಾರ ತಾಲ್ಲೂಕಿಗೆ ಇಬ್ಬರು ಶಿಕ್ಷಕರನ್ನು ಆಯ್ಕೆು ಮಾಡಲಾಗಿದೆ.  ಶಿಕ್ಷಕರ ನಿಯೊಜನೆಯಲ್ಲಿ ಒಂದು ತಾಲ್ಲೂಕಿನಿಂದ...

ಕೋಲಾರ `ನರಕ’ಸಭೆ ಕೂಗಾಡಿದ್ದೇ ಅಭಿವೃದ್ಧಿ….`ಪ್ರತಿಭೆ’ಗೆ ಪ್ರೋತ್ಸಾಹ ಅಗತ್ಯ-ಉಷಾಗಂಗಾಧರ್….

ಕೋಲಾರ: ಕುಡಿಯುವ ನೀರು, ಸ್ವಚ್ಛತೆ ಹಾಗೂ ಒಳಚರಂಡಿಗೆ ಸಂಬಂಧಿಸಿದಂತೆ ನಗರಸಭೆಯು ಶನಿವಾರದಂದು ಕರೆದಿದ್ದ ತುರ್ತುಸಭೆಯು ಸದಸ್ಯರ ಅಬ್ಬರ, ಆರ್ಭಟ, ಕೂಗಾಟಗಳ ನಡುವೆ ಎಂದಿನಂತೆ ಯಾಮದೇ ಒಮ್ಮತಕ್ಕೆ ಬರದೇ ವಿಫಲ ಹಾದಿ ಹಿಡಿಯಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯರಾದ ಮಂಜುಳ, ಜ್ಯೋತಿ, ಅಮರಾವತಿ, ಮಹಮದ್‌ ಅಸ್ಲಾಂ ಹಾಗೂ ನಜರುಂತಾಜ್‌ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿ ಕೆಲಮ ದಿನಗಳ ಹಿಂದೆ ನಗರಸಭೆ ಕಚೇರಿಗೆ ಬೀಗ...

ಮಧ್ಯಸ್ಥಿಕೆಯಿಂದ ಪ್ರಕರಣ ಶೀಘ್ರ ಇತ್ಯರ್ಥ ನ್ಯಾ. ಜೆಟ್ಟಣ್ಣವರ್….`ಕ್ಷಿಪ್ರಗತಿ’ಯಲ್ಲಿ ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿ-ಲೋಕೇಶ್‌…

ಚಿಕ್ಕಬಳ್ಳಾಪುರ:ಮಧ್ಯಸ್ಥಿಕೆ ತರಬೇತಿ ಕಾರ್ಯಾಗಾರಗಳಿಂದ ವಕೀಲರಿಗೆ ಬಹಳ ಅನುಕೂಲವಾಗಿದೆ. ಈ  ಪ್ರಕ್ರಿಯೆಯಿಂದ ಕಕ್ಷಿದಾರರಿಗೆ ಶಾಂತಿ ಮತ್ತು ನೆಮ್ಮದಿಗಳು ದೊರೆತು ಸುಲಭದಿಂದ ಪ್ರಕರಣಗಳು ಇತ್ಯರ್ಥವಾಗಲಿವೆ. ಈ ಕಾರ್ಯಾ ಗಾರದಲ್ಲಿ ಬಂದ  ೩ ಪ್ರಕರಣಗಳಲ್ಲಿ ಒಂದು ಇತ್ಯರ್ಥವಾಗಿದ್ದು,  ಮತ್ತೊಂದು ಪ್ರಕರಣ ಬಗೆಹರಿಯುವ ಹಂತದಲ್ಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಜಿ.ಜೆಟ್ಟಣ್ಣವರ್‌ ತಿಳಿಸಿದರು. ವಕೀಲರಿಗಾಗಿ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ...

ಅಧ್ಯಯನ ತಂಡದಿಂದ ಜಿಲ್ಲೆಯಲ್ಲಿ `ಬರ’ ಪರಿಶೀಲನೆ….ಕೋಲಾರದಲ್ಲಿ ಕಾವೇರಿದ ಪುರಪಿತೃಗಳ ಮುಷ್ಕರ….ದೇಶದ ಪ್ರತಿ ಗ್ರಾಮದಲ್ಲೂ ಮೈಸೂರು ಸ್ಯಾಂಡಲ್‌ ಸೋಪ್‌-ನಾಯ್ಕ….

ಕೋಲಾರ: ನಾಲ್ಕು ಜಿಲ್ಲೆಗಳಾದ ಕೋಲಾರ, ಚಿತ್ರದುರ್ಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿನ ಕುಡಿಯುವ ನೀರು, ದನಕರುಗಳ ಮೇಮ, ಬೆಳೆ ನಷ್ಟ ಹಾಗೂ ವಿದ್ಯುತ್‌ ಕೊರತೆಯ ಬಗ್ಗೆ ಅಧ್ಯಯನ ಮಾಡಲು ನಮ್ಮ ತಂಡಮ ಆಗಮಿಸಿದೆ.  ನಾಲ್ಕು ಜಿಲ್ಲೆಗಳಲ್ಲಿ ಡಿಸೆಂಬರ್ ೧೮ ವರೆಗೂ ಸಂಚಾರ ಮಾಡಿದ ನಂತರ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆ ಡಿಸೆಂಬರ್ ೧೯ ರಂದು ಚರ್ಚಿಸಲಾಗುಮದು.  ವರದಿಯನ್ನು ನವದೆಹಲಿಗೆ ತೆರಳಿದ ನಂತರ ಕೇಂದ್ರ...

ಕ್ಷೇತ್ರದಲ್ಲೇ ಉಳಿಯುವೆ-ಸಚಿವ ವರ್ತೂರ್….ಜಿಲ್ಲೆಗಿಂದು ಬರಪರಿಸ್ಥಿತಿ ಅಧ್ಯಯನ ತಂಡ ಭೇಟಿ…

ಕೋಲಾರ: ಕ್ಷೇತ್ರದ ಜನತೆಯ ಆಶೀರ್ವಾದ ನನಗಿರುವಾಗ ನಾನೇಕೆ ಬೇರೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್‌ ಅವರು ಪ್ರಶ್ನಿಸಿದರು. ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ೩೦.೪೯ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಂಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಹಿಂದ ಸಮಾವೇಶಗಳನ್ನು ನಡೆಸುತ್ತಿರುಮದು ಸಂಘಟನೆಗಾಗಿಯೆ ಹೊರತು ಚುನಾವಣೆಗೆ ಸ್ಪರ್ಧಿಸಲು ಅಲ್ಲ....

ಕರವೇ ಇಬ್ಬಾಗ….ನಾರಾಯಣಗೌಡ ಉಚ್ಛಾಟನೆ-ಜಯದೇವ ಪ್ರಸನ್ನ…ವಿಷವನ್ನೇ ತಿಂದರೂ ಹಾಲನ್ನೇ ನೀಡುವೆ….

ಕೋಲಾರ: ಅಕ್ರಮ ಚಟುವಟಿಕೆಗಳನ್ನು ನಡೆಸಿ ಕರವೇ ಸಂಘದ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯದೇವಪ್ರಸನ್ನ ಅವರು ಕರವೇ ರಾಜ್ಯ ಘಟಕ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಸಂಘಟನೆಯಿಂದ ಉಚ್ಛಾಟಿಸುವ ಮೂಲಕ ನೂತನ ಸಾಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದುವರೆವಿಗೂ ಸಾಮಾನ್ಯವಾಗಿ ಯಾಮದೇ ಸಂಘಟನೆ-ಸಂಸ್ಥೆಗಳು ಸಾಮಾನ್ಯ ಸಭೆಯನ್ನು ಕರೆದು ಅದರ ತೀರ್ಮಾನದಂತೆ ಸಂಘದ ಪದಾಧಿಕಾರಿಗಳನ್ನು ಉಚ್ಛಾಟಿಸುವ ಕ್ರಮವನ್ನು...

ಎಚ್ಚರ..ಎಚ್ಚರ…ನೀರು ಮಿತ ಬಳಕೆ ಆಗದಿದ್ದರೇ ಜನರು ಗುಳೆ…ಕೆಹೆಚ್‌ಎಂ…

ಕೋಲಾರ: ಹಿತಮಿತ ಬಳಕೆಯ ಮೂಲಕ ಎರಡು ವರ್ಷ ಬಳಸಬಹುದಾದ ನೀರನ್ನು ಐದುವರ್ಷ ಕಾಲ ಬಳಸುವ ಮಟ್ಟಿಗೆ ನಮ್ಮ ಕೃಷಿ ಪದ್ಧತಿಯನ್ನು ನಾಮ ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ನೀರಿಲ್ಲದೇ ಊರು ಬಿಟ್ಟು ನೀರಿರುವ ದೂರದೂರಿಗೆ ವಲಸೆ ಹೋಗಿ ಕೂಲಿ ಮಾಡಿ ಬದುಕಬೇಕಾಗುತ್ತದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಎಚ್‌.ಮುನಿಯಪ್ಪ ಜನತೆಗೆ ಮುಂಜಾಗ್ರತೆಯ ಎಚ್ಚರ..ಎಚ್ಚರ ಎಂದು ಕರೆ ನೀಡಿದರು.  ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜನಪ್ರತಿನಿಧಿಗಳ...