ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಭದ್ರಾ ಮೇಲ್ದಡೆ ನೀರಾವರಿ ಯೊಜನೆ ಶೀಘ್ರ ಜಾರಿ-ಸಿಎಂ ಘೋಷಣೆ….

ತುಮಕೂರು: ಕೋಲಾರ,ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಎಲ್ಲಾ ಗ್ರಾಮಗಳಿಗೂ ಭದ್ರಾ ಮೇಲ್ದಂಡೆ ಯೊಜನೆಯಿಂದ ಶಾಶ್ವತ ನೀರೊದಗಿಸುವ ಕರುಡು ಸಿದ್ದ ವಾಗಿದ್ದು ಇದರ ಅನುಷ್ಟಾನಕ್ಕೆ ಪ್ರಥಮ ಆದ್ಯತೆ ನೀಡ ಲಾಗುಮದೆಂದು ಮುಖ್ಯಮಂತ್ರಿ ಸದಾನಂದಗೌಡರು ಘೋಷಿಸಿದ್ದಾರೆ. ಶನಿವಾರ ತುಮಕೂರು ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯಲ್ಲಿ ೧೧೩ ಕೋಟಿ ರೂಗಳ ಅಂದಾಜು ವೆಚ್ಚದ ಹಲಮ ಕಾಮಗಾರಿಗಳಿಗೆ ಹಸಿರು ನಿಷಾನೆ ತೋರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕೋಲಾರ ಮತ್ತಿತರ...

ಆಲಂಗೂರ್ ಅಸ್ತಂಗತ…ಕಳಚಿದ ಜೆಡಿಎಸ್‌ ಕೊಂಡಿ….

ಕೋಲಾರ/ಮುಳಬಾಗಿಲು : ತಾಲ್ಲೂಕಿನ ಜೆಡಿಎಸ್‌ ಪ್ರಬಲ ನಾಯಕ, ಮಾಜಿ ಸಚಿವರಾದ ಆಲಂಗೂರು ಶ್ರೀನಿವಾಸ್‌ರವರು ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಅಪಘಾತದಿಂದ ನಿಧನರಾದರು. ಹಲಮ ವರ್ಷಗಳಿಂದ ತಾಲ್ಲೂಕಿನ ಜನತೆಗೆ ರಾಜಕೀಯ ಮುಸ್ಸದಿ ನಾಯಕರಾಗಿ ದಲಿತ ಉದ್ದಾರಕ್ಕಾಗಿ ಕಾರ್ಯಗಳು, ಶಾಲೆಗಳು, ರಸ್ತೆಗಳು, ಕುಡಿಯುವ ನೀರು ಈಗೆ ಅನೇಕ ಜನಪರ ಕಾರ್ಯಗಳು ಮಾಡಿ ಜನತೆಗೆ ಮೆಚ್ಚಿನ ನಾಯಕರಾಗಿದ್ದರು. ರೈತರ ಹೊರಾಟಗಳಲ್ಲಿ ಪ್ರಮುಖ ಪಾತ್ರವಹಿಸಿ,ರಾಜ್ಯನಾಯಕರಾಗಿ ಜನತಾದಳ...

ಡಿ.೧೧ ರಂದು ನೀರಿನ ಸಮಸ್ಯೆಗೆ ಸಭೆ-ಸಚಿವ ಕೆ.ಹೆಚ್‌.ಮುನಿಯಪ್ಪ…

ಕೋಲಾರ:ಅವಿಭಾಜ್ಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆಗೆ ಪರಿಹಾರ ಕಂಡುಕೊಳ್ಳಲು ಕೆ.ಹೆಚ್‌. ಮುನಿಯಪ್ಪನವರು ತಿಳಿಸಿದ್ದು,  ಈ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು, ಲೋಕಸಭಾ ಸದಸ್ಯರು, ಸಚಿವರು, ವಿಧಾನ ಪರಿಷತ್‌ ಸದಸ್ಯರು, ಪ್ರಗತಿಪರ ರೈತರು, ಸಮಾಜದ ಮುಖಂಡರು, ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು,...

ನಾಳೆಯಿಂದ ಉಪನ್ಯಾಸಕರ ಅನಿರ್ಧಿಷ್ಟ ಮುಷ್ಕರ

ಕೋಲಾರ: ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ರ ಸಂಘ ಮತ್ತು ಉಪನ್ಯಾಸಕರ ಸಂಘಗಳ ಸಮನ್ವಯ ಸಮಿತಿ ಸಂಯುಕ್ತಾಶ್ರಯದಲ್ಲಿ ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಡಿ.೮ ರಿಂದ ಪದವಿ ಪೂರ್ವ ಕಾಲೇಜು ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟ ಕಾಲದ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವೇತನ ತಾರತಮ್ಯ ಖಂಡಿಸಿ ಜಂಟಿಯಾಗಿ ಈಹೋರಾಟಕ್ಕೆ ಇಳಿದಿದ್ದು, ರಾಜ್ಯ ಮಟ್ಟದ ಈ ಹೋರಾಟಕ್ಕೆ ಜಿಲ್ಲೆಯ ಈ ಎರಡೂ...

ನಂದಿ ಬೆಟ್ಟ, ಟಿಪ್ಪು ಜನ್ಮಸ್ಥಳ ದೇವನಹಳ್ಳಿ ಪ್ರವಾಸೋದ್ಯಮ ವ್ಯಾಪಿಗೆ:…೨೫ ಕೋಟಿ ವೆಚ್ಚದಲ್ಲಿ ಪ್ರವಾಸೊದ್ಯಮ ಅಭಿವೃಧ್ದಿ-ಸಚಿವ ಸುಭೊಧ್‌…..ಠಾಕ್ರೆಗೆ ಬುದ್ದಿ ನೆಟ್ಟಗಿಲ್ಲ-ಮಾಜಿ ಸಚಿವ ಶ್ರೀನಿವಾಸಗೌಡ….

ಗೌರಿಬಿದನೂರು.ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿ ಯಲ್ಲಿನ ವಿದುರಾಶ್ವತ್ಥ, ನಂದಿಬೆಟ್ಟ,ಟಿಪ್ಪುವಿನ ಜನ್ಮಸ್ಥಳವಾದ ದೇವನಹಳ್ಳಿಯನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ದಿ ಪಡಿಸಲು ೨೫ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಸುಭೋಧ್‌ ಕಾಂತ್‌ ಸಹಾಯ್‌ ಪ್ರಕಟಿಸಿದ್ದಾರೆ. ಅವರು ಇಂದು ವಿದುರಾಶ್ವತ್ಥದಲ್ಲಿ ಸ್ವಾತಂತ್ರ ಉದ್ಯಾನವನ ,೬ ಮಾರ್ಗಗಳಲ್ಲಿ ಆರ್ಟೀಸೀ ಬಸ್ಸುಗಳಿಗೆ ಚಾಲನೆ ಹಾಗು ೯೮ಲಕ್ಷ ರೂಗಳ ಖರ್ಚಿನೊಂದಿಗೆ ನಿರ್ಮಾಣ ವಾಗಲಿರುವ ಕಲಾ ಭವನಕ್ಕೆ ಶಂಖುಸ್ಥಾಪನೆ...

ಜನಕ್ಕೆ ದ್ರೋಹ ಬಗೆಯಲಾರೆ-ಸಚಿವ ವರ್ತೂರ್‌

ಕೋಲಾರ: ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆುಯಾದ ನಂತರ ನಗರಸಭೆಗೆ ೬೦ ಕೋಟಿ.ರೂಗಳು ಮಂಜೂರಾಗಿದ್ದು, ಈ ಹಣದಲ್ಲಿ ನಗರದ ಒಳ ಚರಂಡಿ, ರಸ್ತೆ ಕಾಮಗಾರಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಜಡಿ ಮಳೆಯ ಕಾರಣದಿಂದ ನಗರದ ರಸ್ತೆ ಕಾಮಗಾರಿಗಳು ವಿಳಂಭವಾಗುತ್ತಿವೆ ಎಂದು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಅವರು ಹೇಳಿದರು. ನಗರದ ಹೌಸಿಂಗ್‌ ಬೋರ್ಡ್‌ನ ಉದಯಗಿರಿ ಬಡಾವಣೆ...

ವಿದುರಾಶ್ವತ್ಥ ಸ್ವಾತಂತ್ರö್ಯದ ಸ್ಮಾರಕಗಳು ಇಂದು ಲೋಕಾರ್ಪಣೆ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರಿಗೆ ನುಡಿ ನಮನ

ಗೌರಿಬಿದನೂರು : ಭಾರತದ ರಾಜಕಾರಣಮ ನಮ್ಮ ಯುವ ಪೀಳಿಗೆಗೆ ಸ್ವಾತಂತ್ರö್ಯದ ಹೋರಾಟದ ನೈತಿಕ ಮತ್ತು ದೇಶಿಯ ಮೌಲ್ಯಗಳನ್ನು ರೂಡಿüಸಿಕೊ ಳ್ಳುವಲ್ಲಿ ವಿಫಲವಾಗಿದೆ. ದೇಶದೆಲ್ಲೆಡೆ ಭ್ರಷ್ಟಾಚಾರ, ಜಾತಿನಿಷ್ಟ, ಕೊಳಕು ರಾಜಕಾರಣ,ರಾಜಕೀಯ ಅಪರಾಧಿ ಕರಣ, ಭಯೊತ್ಪಾಧನೆ ಹಾಗೂ ಕೋಮುವಾದಗಳು ಬುಗಿಲೆದ್ದಿವೆ. ಇಂಥಹ ಆತಂಕಕಾರಿ ಸನ್ನಿವೇಶದಲ್ಲಿ ದೇಶದ ಸ್ವಾತಂತ್ರ ಮತ್ತು ಸಮಗ್ರತೆಗಳನ್ನು ಕಾಪಾಡಿಕೊಳ್ಳಲು, ಸ್ವಾತಂತ್ರ ಚಳವಳಿ ಯ ಮೌಲ್ಯಗಳು ದಾರಿದೀಪವಾಗಬೇ ಕಾಗಿದೆ. ಕಿರಿಯ ವಯಸ್ಸಿನ ಮಕ್ಕಳಲ್ಲಿ ದೇಶ...

ಶಾಶ್ವತ ಕುಡಿಯುವ ನೀರಿಗೆ ರು.೨೫೦ ಕೋಟಿ ಕೊಟ್ಟರೂ ಯೊಜನೆ ನೆನೆಗುದಿಗೆ

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುಮದಕ್ಕಾಗಿ ಎತ್ತಿನ ಹೊಳೆ ಯೊಜನೆಗೆ ೨೫೦ ಕೋಟಿ. ರು. ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದು, ಇದುವರೆಗೆ ನಯಾ ಪೈಸೆಯೂ ಖರ್ಚಾಗಿಲ್ಲ ಈ ಬಗ್ಗೆ ತಾಮ ತಕ್ಷಣ ಕ್ರಮ ತೆಗೆದುಕೊಂಡು ನೆನೆಗುದಿಗೆ ಬಿದ್ದಿರುವ ಯೊಜನೆಯನ್ನು ಶೀಘ್ರ ಕಾರ್ಯಾರಂಭ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಹೇಳಿದರು. ತಿರುಪತಿಯಲ್ಲಿ...